21 lines
2.5 KiB
Markdown
21 lines
2.5 KiB
Markdown
# ಯಾವ ಸಾಲವೂ ಇರಬಾರದು
|
|
|
|
"ಸರ್ಕಾರಕ್ಕೆ ಮತ್ತು ಜನರಿಗೆ ಕೊಡಬೇಕಾಗಿರುವ ಸಾಲವನ್ನು ಕೊಡಿರಿ." ಪೌಲನು ವಿಶ್ವಾಸಿಗಳಿಗೆ ಬರೆಯುತ್ತಿದ್ದಾನೆ. (ನೀನು ವಿಧಾನಗಳನ್ನು ನೋಡಿರಿ)
|
|
# ಹೊರತು
|
|
|
|
ಹೊಸ ವಾಕ್ಯ: "ಇತರೆ ಕ್ರೈಸ್ತ್ರರನ್ನು ಪ್ರೀತಿಸಬೇಕೆಂಬ ಋಣದ ಹೊರತು ಬೇರೆ ಯಾವುದೂ ಇರಬಾರದು." (ಎಲಿಪ್ಸಿಸ್ ನೋಡಿರಿ)
|
|
# ಯಾಕೆಂದರೆ, "ನೀವು..."
|
|
|
|
ಪ್ರೀತಿಯು ಧರ್ಮಶಾಸ್ತ್ರವನ್ನು ಹೇಗೆ ನೆರವೇರಿಸುತ್ತದೆ ಎಂಬದನ್ನು ಪೌಲನು ತೋರಿಸುತ್ತಿದ್ದಾನೆ.
|
|
# ನೀವು
|
|
|
|
೧೩:೯ರಲ್ಲಿ ನೀವು ಎಂಬದಾಗಿ ಬರೆಯಲ್ಪಟ್ಟಿರುವದೆಲ್ಲವೂ ಏಕವಚನವಾಗಿದೆ ಆದರೆ ಮಾತನಾಡುತ್ತಿರುವವನು ಜನರೊಂದಿಗೆ ಒಬ್ಬ ವ್ಯಕ್ತಿಯ ಸಂಗಡ ಮಾತನಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾನೆ, ಆದ್ದರಿಂದ ನೀವು ಇಲ್ಲಿ ಬಹುವಚನವನ್ನು ಉಪಯೋಗಿಸಬೇಕಾಗಬಹುದು. (ನೀನು ವಿಧಾನಗಳನ್ನು ನೋಡಿರಿ)
|
|
# ಆಶಿಸುವುದು
|
|
|
|
ಒಬ್ಬನು ತನ್ನ ಬಳಿಯಲ್ಲಿ ಇಲ್ಲದಿರುವದನ್ನು ಆಶಿಸುವುದು ಮತ್ತು ಅದನ್ನು ಇಟ್ಟುಕೊಳ್ಳುವದನ್ನು ಸೂಚಿಸುತ್ತದೆ.
|
|
# ಪ್ರೀತಿಯು ಹಾನಿಮಾಡುವದಿಲ್ಲ
|
|
|
|
ಈ ಪದವು ಒಬ್ಬ ವ್ಯಕ್ತಿಯು ಮತ್ತೊಬ್ಬನಿಗೆ ಕರುಣೆ ತೋರುವದನ್ನು ಸೂಚಿಸುತ್ತದೆ. (ವ್ಯಕ್ತಿಗತಗೊಳಿಸುವಿಕೆ ನೋಡಿರಿ) ಪರ್ಯಾಯ ಭಾಷಾಂತರ: "ತಮ್ಮ ನೆರೆಯವರನ್ನು ಪ್ರೀತಿಸುವ ಜನರು ಯಾವ ಹಾನಿಯನ್ನೂ ಮಾಡುವದಿಲ್ಲ." (ಮೆಟಾನಿಮೈ ನೋಡಿರಿ)
|
|
# ಆದ್ದರಿಂದ
|
|
|
|
"ಪ್ರೀತಿಯು ನೆರೆಯವರಿಗೆ ಹಾನಿಯನ್ನುಂಟು ಮಾಡದಿರುವದರಿಂದ" |