kn_tn/ROM/13/08.md

2.5 KiB

ಯಾವ ಸಾಲವೂ ಇರಬಾರದು

"ಸರ್ಕಾರಕ್ಕೆ ಮತ್ತು ಜನರಿಗೆ ಕೊಡಬೇಕಾಗಿರುವ ಸಾಲವನ್ನು ಕೊಡಿರಿ." ಪೌಲನು ವಿಶ್ವಾಸಿಗಳಿಗೆ ಬರೆಯುತ್ತಿದ್ದಾನೆ. (ನೀನು ವಿಧಾನಗಳನ್ನು ನೋಡಿರಿ)

ಹೊರತು

ಹೊಸ ವಾಕ್ಯ: "ಇತರೆ ಕ್ರೈಸ್ತ್ರರನ್ನು ಪ್ರೀತಿಸಬೇಕೆಂಬ ಋಣದ ಹೊರತು ಬೇರೆ ಯಾವುದೂ ಇರಬಾರದು." (ಎಲಿಪ್ಸಿಸ್ ನೋಡಿರಿ)

ಯಾಕೆಂದರೆ, "ನೀವು..."

ಪ್ರೀತಿಯು ಧರ್ಮಶಾಸ್ತ್ರವನ್ನು ಹೇಗೆ ನೆರವೇರಿಸುತ್ತದೆ ಎಂಬದನ್ನು ಪೌಲನು ತೋರಿಸುತ್ತಿದ್ದಾನೆ.

ನೀವು

೧೩:೯ರಲ್ಲಿ ನೀವು ಎಂಬದಾಗಿ ಬರೆಯಲ್ಪಟ್ಟಿರುವದೆಲ್ಲವೂ ಏಕವಚನವಾಗಿದೆ ಆದರೆ ಮಾತನಾಡುತ್ತಿರುವವನು ಜನರೊಂದಿಗೆ ಒಬ್ಬ ವ್ಯಕ್ತಿಯ ಸಂಗಡ ಮಾತನಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾನೆ, ಆದ್ದರಿಂದ ನೀವು ಇಲ್ಲಿ ಬಹುವಚನವನ್ನು ಉಪಯೋಗಿಸಬೇಕಾಗಬಹುದು. (ನೀನು ವಿಧಾನಗಳನ್ನು ನೋಡಿರಿ)

ಆಶಿಸುವುದು

ಒಬ್ಬನು ತನ್ನ ಬಳಿಯಲ್ಲಿ ಇಲ್ಲದಿರುವದನ್ನು ಆಶಿಸುವುದು ಮತ್ತು ಅದನ್ನು ಇಟ್ಟುಕೊಳ್ಳುವದನ್ನು ಸೂಚಿಸುತ್ತದೆ.

ಪ್ರೀತಿಯು ಹಾನಿಮಾಡುವದಿಲ್ಲ

ಈ ಪದವು ಒಬ್ಬ ವ್ಯಕ್ತಿಯು ಮತ್ತೊಬ್ಬನಿಗೆ ಕರುಣೆ ತೋರುವದನ್ನು ಸೂಚಿಸುತ್ತದೆ. (ವ್ಯಕ್ತಿಗತಗೊಳಿಸುವಿಕೆ ನೋಡಿರಿ) ಪರ್ಯಾಯ ಭಾಷಾಂತರ: "ತಮ್ಮ ನೆರೆಯವರನ್ನು ಪ್ರೀತಿಸುವ ಜನರು ಯಾವ ಹಾನಿಯನ್ನೂ ಮಾಡುವದಿಲ್ಲ." (ಮೆಟಾನಿಮೈ ನೋಡಿರಿ)

ಆದ್ದರಿಂದ

"ಪ್ರೀತಿಯು ನೆರೆಯವರಿಗೆ ಹಾನಿಯನ್ನುಂಟು ಮಾಡದಿರುವದರಿಂದ"