kn_tn/LUK/23/52.md

21 lines
1.3 KiB
Markdown

# ಈ ಮನುಷ್ಯನು
"ಯೋಸೇಫನು"
# ಪಿಲಾತನ ಬಳಿಗೆ ಹೋಗಿ ಬೇಡಿಕೊಂಡನು
"ಪಿಲಾತನ ಬಳಿಗೆ ಹೋಗಿ ಮನವಿ ಮಾಡಿಕೊಂಡನು"
# ಅದನ್ನು ಇಳಿಸಿದನು
"ಯೋಸೇಫನು ಯೇಸು ಕ್ರಿಸ್ತನ ದೇಹವನ್ನು ಶಿಲುಬೆಯ ಮೇಲಿಂದ ಇಳಿಸಿದನು"
# ನಾರುಮಡಿಯಲ್ಲಿ ಸುತ್ತಿದನು
"ಉತ್ತಮವಾದ ನಾರುಮಡಿ ಬಟ್ಟೆಯಲ್ಲಿ ಸುತ್ತಿದನು"
# ಸಮಾಧಿಯಲ್ಲಿ ಇಟ್ಟನು
"ಯೇಸು ಕ್ರಿಸ್ತನ ದೇಹವನ್ನು ಸಮಾಧಿಯೊಳಗೆ ಇಟ್ಟನು" ಅಥವಾ "ಯೇಸು ಕ್ರಿಸ್ತನ ದೇಹವನ್ನು ತೋಡಿದ್ದ ಸಮಾಧಿಯೊಳಗೆ ಇಟ್ಟನು"
# ಅದನ್ನು ಬಂಡೆಯಲ್ಲಿ ತೋಡಲಾಗಿತ್ತು
"ಬಂಡೆಯೊಳಗೆ ಯಾರೋ ಸಮಾಧಿಯನ್ನು ತೋಡಿಸಿದ್ದರು"
# ಅದರೊಳಗೆ ಯಾರನ್ನೂ ಮಲಗಿಸಿರಲಿಲ್ಲ
"ಆ ಸಮಾಧಿಯೊಳಗೆ ಅದುವರೆಗೆ ಯಾರ ದೇಹವನ್ನು ಇಡಲಾಗಿರಲಿಲ್ಲ" (ಯುಡಿಬಿ)