1.3 KiB
1.3 KiB
ಈ ಮನುಷ್ಯನು
"ಯೋಸೇಫನು"
ಪಿಲಾತನ ಬಳಿಗೆ ಹೋಗಿ ಬೇಡಿಕೊಂಡನು
"ಪಿಲಾತನ ಬಳಿಗೆ ಹೋಗಿ ಮನವಿ ಮಾಡಿಕೊಂಡನು"
ಅದನ್ನು ಇಳಿಸಿದನು
"ಯೋಸೇಫನು ಯೇಸು ಕ್ರಿಸ್ತನ ದೇಹವನ್ನು ಶಿಲುಬೆಯ ಮೇಲಿಂದ ಇಳಿಸಿದನು"
ನಾರುಮಡಿಯಲ್ಲಿ ಸುತ್ತಿದನು
"ಉತ್ತಮವಾದ ನಾರುಮಡಿ ಬಟ್ಟೆಯಲ್ಲಿ ಸುತ್ತಿದನು"
ಸಮಾಧಿಯಲ್ಲಿ ಇಟ್ಟನು
"ಯೇಸು ಕ್ರಿಸ್ತನ ದೇಹವನ್ನು ಸಮಾಧಿಯೊಳಗೆ ಇಟ್ಟನು" ಅಥವಾ "ಯೇಸು ಕ್ರಿಸ್ತನ ದೇಹವನ್ನು ತೋಡಿದ್ದ ಸಮಾಧಿಯೊಳಗೆ ಇಟ್ಟನು"
ಅದನ್ನು ಬಂಡೆಯಲ್ಲಿ ತೋಡಲಾಗಿತ್ತು
"ಬಂಡೆಯೊಳಗೆ ಯಾರೋ ಸಮಾಧಿಯನ್ನು ತೋಡಿಸಿದ್ದರು"
ಅದರೊಳಗೆ ಯಾರನ್ನೂ ಮಲಗಿಸಿರಲಿಲ್ಲ
"ಆ ಸಮಾಧಿಯೊಳಗೆ ಅದುವರೆಗೆ ಯಾರ ದೇಹವನ್ನು ಇಡಲಾಗಿರಲಿಲ್ಲ" (ಯುಡಿಬಿ)