kn_tn/LUK/23/36.md

1.2 KiB

ಆತನು

"ಯೇಸು"

ಆತನ ಬಳಿಗೆ ಬರುತ್ತಿದ್ದನು

"ಯೇಸು ಕ್ರಿಸ್ತನ ಸಮೀಪಕ್ಕೆ ಬರುತ್ತಿದ್ದನು"

ಆತನಿಗೆ ಹುಳಿ ರಸವನ್ನು ಕೊಟ್ಟರು

"ಯೇಸು ಕ್ರಿಸ್ತನಿಗೆ ಕುಡಿಯಲು ಹುಳಿ ರಸವನ್ನು ಕೊಟ್ಟರು." ಯೇಸುವನ್ನು ಹಾಸ್ಯ ಮಾಡಲು ಸಿಪಾಯಿಗಳು ಹೀಗೆ ಮಾಡಿದರು ಎಂದು ಅನೇಕ ಸತ್ಯವೇದ ಅಧ್ಯಯನ ವಿದ್ಯಾರ್ಥಿಗಳು ನಂಬುತ್ತಾರೆ: ಆತನಿಗೆ ಬಾಯಾರಿಕೆಯಾಗಿದೆ ಎಂಬದು ಅವರಿಗೆ ಗೊತ್ತಿತ್ತು, ಆದ್ದರಿಂದ ಅವರು ಆತನ ಬಾಯಿಯ ಹತ್ತಿರ ಹುಳಿರಸವನ್ನು ತೆಗೆದುಕೊಂಡು ಹೋದರು ಆದರೆ ಆತನಿಗೆ ಕುಡಿಸಲಿಲ್ಲ.

ಆತನ ಮೇಲ್ಗಡೆಯಲ್ಲಿ

"ಯೇಸು ಕ್ರಿಸ್ತನ ತಲೆಯ ಮೇಲ್ಗಡೆಯಲ್ಲಿ ಒಂದು ಹಲಗೆಯನ್ನು ಹಾಕಿದ್ದರು"