# ಆತನು "ಯೇಸು" # ಆತನ ಬಳಿಗೆ ಬರುತ್ತಿದ್ದನು "ಯೇಸು ಕ್ರಿಸ್ತನ ಸಮೀಪಕ್ಕೆ ಬರುತ್ತಿದ್ದನು" # ಆತನಿಗೆ ಹುಳಿ ರಸವನ್ನು ಕೊಟ್ಟರು "ಯೇಸು ಕ್ರಿಸ್ತನಿಗೆ ಕುಡಿಯಲು ಹುಳಿ ರಸವನ್ನು ಕೊಟ್ಟರು." ಯೇಸುವನ್ನು ಹಾಸ್ಯ ಮಾಡಲು ಸಿಪಾಯಿಗಳು ಹೀಗೆ ಮಾಡಿದರು ಎಂದು ಅನೇಕ ಸತ್ಯವೇದ ಅಧ್ಯಯನ ವಿದ್ಯಾರ್ಥಿಗಳು ನಂಬುತ್ತಾರೆ: ಆತನಿಗೆ ಬಾಯಾರಿಕೆಯಾಗಿದೆ ಎಂಬದು ಅವರಿಗೆ ಗೊತ್ತಿತ್ತು, ಆದ್ದರಿಂದ ಅವರು ಆತನ ಬಾಯಿಯ ಹತ್ತಿರ ಹುಳಿರಸವನ್ನು ತೆಗೆದುಕೊಂಡು ಹೋದರು ಆದರೆ ಆತನಿಗೆ ಕುಡಿಸಲಿಲ್ಲ. # ಆತನ ಮೇಲ್ಗಡೆಯಲ್ಲಿ "ಯೇಸು ಕ್ರಿಸ್ತನ ತಲೆಯ ಮೇಲ್ಗಡೆಯಲ್ಲಿ ಒಂದು ಹಲಗೆಯನ್ನು ಹಾಕಿದ್ದರು"