kn_tn/LUK/23/33.md

24 lines
2.5 KiB
Markdown

# ಅವರು ಬಂದಾಗ
"ಅವರು" ಎಂಬ ಪದವು ಸಿಪಾಯಿಗಳು, ದುಷ್ಕರ್ಮಿಗಳು ಮತ್ತು ಯೇಸು ಕ್ರಿಸ್ತನನ್ನು ಒಳಗೊಂಡಿವೆ.
# ಅವರು ಆತನನ್ನು ಶಿಲುಬೆಗೆ ಹಾಕಿದರು
"ಸಿಪಾಯಿಗಳು ಆತನನ್ನು ಶಿಲುಬೆಗೆ ಹಾಕಿದರು"
# ಒಬ್ಬನನ್ನು ಬಲಗಡೆಯಲ್ಲಿ
"ದುಷ್ಕರ್ಮಿಗಳಲ್ಲಿ ಒಬ್ಬನನ್ನು ಯೇಸು ಕ್ರಿಸ್ತನ ಬಲಗಡೆಯಲ್ಲಿ ಶಿಲುಬೆಗೆ ಹಾಕಿದರು"
# ಮತ್ತೊಬ್ಬನನ್ನು ಎಡಗಡೆಯಲ್ಲಿ
"ಮತ್ತೊಬ್ಬ ದುಷ್ಕರ್ಮಿಯನ್ನು ಯೇಸು ಕ್ರಿಸ್ತನ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು"
# ಅವರನ್ನು ಕ್ಷಮಿಸು
"ಅವರನ್ನು" ಎಂಬ ಪದ ಯೇಸುವನ್ನು ಶಿಲುಬೆಗೆ ಹಾಕಿಸಿದವರನ್ನು ಸೂಚಿಸುತ್ತದೆ.
# ತಾವು ಏನು ಮಾಡುತ್ತೇವೆಂಬದನ್ನು ಅರಿಯರು
"ಯಾಕೆಂದರೆ ತಾವು ಮಾಡುವ ಕಾರ್ಯವನ್ನು ಅವರು ಅರಿಯದವರಾಗಿದ್ದಾರೆ." ತಾವು ದೇವಕುಮಾರನನ್ನು ಶಿಲುಬೆಗೆ ಹಾಕಿಸುತ್ತಿದ್ದೇವೆ ಎಂಬದು ಸಿಪಾಯಿಗಳಿಗೆ ಅರ್ಥವಾಗಲಿಲ್ಲ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಅವರು ಇದನ್ನು ಮಾಡುತ್ತಿರುವುದು ಯಾರಿಗೆ ಎಂಬದು ನಿಜವಾಗಿಯೂ ಅವರಿಗೆ ಗೊತ್ತಿರಲಿಲ್ಲ."
# ಅವರು ಚೀಟು ಹಾಕಿದರು
ಸಿಪಾಯಿಗಳು ಒಂದು ರೀತಿ ಜೂಜು ಹಾಡಿದರು. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಅವರು ಚೀಟು ಹಾಕಿದರು."
# ಆತನ ಬಟ್ಟೆಯನ್ನು ಹಂಚಿಕೊಂಡರು
ಯೇಸು ಕ್ರಿಸ್ತನ ವಸ್ತ್ರಗಳ ಯಾವ ಭಾಗವನ್ನು ಯಾರು ತೆಗೆದುಕೊಳ್ಳಬೇಕು ಎಂಬದಾಗಿ ತೀರ್ಮಾನಿಸಿಕೊಂಡರು."