24 lines
1.7 KiB
Markdown
24 lines
1.7 KiB
Markdown
# ಬಹಳ ಸಂತೋಷಪಟ್ಟನು
|
|
|
|
"ಹೆರೋದನು ಬಹಳ ಸಂತೋಷಪಟ್ಟನು"
|
|
# ಆತನು ಕಾಣಬೇಕೆಂದು ಅಪೇಕ್ಷಿಸಿದ್ದನು
|
|
|
|
"ಹೆರೋದನು ಯೇಸುವನ್ನು ಕಾಣಬೇಕೆಂದು ಅಪೇಕ್ಷಿಸಿದ್ದನು"
|
|
# ಅವನು ಆತನ ಬಗ್ಗೆ ಕೇಳಿದ್ದನು
|
|
|
|
"ಹೆರೋದನು ಯೇಸುವಿನ ಬಗ್ಗೆ ಕೇಳಿದ್ದನು"
|
|
# ಅಪೇಕ್ಷಿಸಿದ್ದನು
|
|
|
|
"ಹೆರೋದನು ಅಪೇಕ್ಷಿಸಿದ್ದನು"
|
|
# ಆತನಿಂದ ಯಾವುದಾದರೂ ಸೂಚಕಕಾರ್ಯ ಆಗುವುದನ್ನು ಕಾಣಬೇಕೆಂದು ನಿರೀಕ್ಷಿಸಿದ್ದನು
|
|
|
|
ಇದನ್ನು ಸಕ್ರಿಯವಾದ ಸ್ವರವಾಗಿ ಭಾಷಾಂತರ ಮಾಡಬಹುದಾಗಿದೆ: "ಆತನು ಯಾವುದಾದರೂ ಅದ್ಭುತಕಾರ್ಯ ಮಾಡುವುದನ್ನು ನೋಡಬೇಕೆಂದು ಬಯಸಿದ್ದನು" (ಯುಡಿಬಿ). (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
|
|
# ಅವನಿಗೆ ಏನೂ ಉತ್ತರಿಸಲಿಲ್ಲ
|
|
|
|
"ಪ್ರತ್ಯುತ್ತರ ಕೊಡಲಿಲ್ಲ" (ಯುಡಿಬಿ) ಅಥವಾ "ಹೆರೋದನಿಗೆ ಏನೂ ಉತ್ತರ ಕೊಡಲಿಲ್ಲ"
|
|
# ನಿಂತನು
|
|
|
|
"ಅಲ್ಲಿ ನಿಂತಿದ್ದನು"
|
|
# ಬಹು ಬಲವಾಗಿ ದೂರು ಹೇಳುತ್ತಿದ್ದರು
|
|
|
|
"ಗಂಭೀರವಾಗಿ ಅವನ ಮೇಲೆ ದೂರು ಹೇಳುತ್ತಿದ್ದರು" |