kn_tn/LUK/23/08.md

1.7 KiB

ಬಹಳ ಸಂತೋಷಪಟ್ಟನು

"ಹೆರೋದನು ಬಹಳ ಸಂತೋಷಪಟ್ಟನು"

ಆತನು ಕಾಣಬೇಕೆಂದು ಅಪೇಕ್ಷಿಸಿದ್ದನು

"ಹೆರೋದನು ಯೇಸುವನ್ನು ಕಾಣಬೇಕೆಂದು ಅಪೇಕ್ಷಿಸಿದ್ದನು"

ಅವನು ಆತನ ಬಗ್ಗೆ ಕೇಳಿದ್ದನು

"ಹೆರೋದನು ಯೇಸುವಿನ ಬಗ್ಗೆ ಕೇಳಿದ್ದನು"

ಅಪೇಕ್ಷಿಸಿದ್ದನು

"ಹೆರೋದನು ಅಪೇಕ್ಷಿಸಿದ್ದನು"

ಆತನಿಂದ ಯಾವುದಾದರೂ ಸೂಚಕಕಾರ್ಯ ಆಗುವುದನ್ನು ಕಾಣಬೇಕೆಂದು ನಿರೀಕ್ಷಿಸಿದ್ದನು

ಇದನ್ನು ಸಕ್ರಿಯವಾದ ಸ್ವರವಾಗಿ ಭಾಷಾಂತರ ಮಾಡಬಹುದಾಗಿದೆ: "ಆತನು ಯಾವುದಾದರೂ ಅದ್ಭುತಕಾರ್ಯ ಮಾಡುವುದನ್ನು ನೋಡಬೇಕೆಂದು ಬಯಸಿದ್ದನು" (ಯುಡಿಬಿ). (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅವನಿಗೆ ಏನೂ ಉತ್ತರಿಸಲಿಲ್ಲ

"ಪ್ರತ್ಯುತ್ತರ ಕೊಡಲಿಲ್ಲ" (ಯುಡಿಬಿ) ಅಥವಾ "ಹೆರೋದನಿಗೆ ಏನೂ ಉತ್ತರ ಕೊಡಲಿಲ್ಲ"

ನಿಂತನು

"ಅಲ್ಲಿ ನಿಂತಿದ್ದನು"

ಬಹು ಬಲವಾಗಿ ದೂರು ಹೇಳುತ್ತಿದ್ದರು

"ಗಂಭೀರವಾಗಿ ಅವನ ಮೇಲೆ ದೂರು ಹೇಳುತ್ತಿದ್ದರು"