908 B
908 B
ಕೂಗಿಕೊಂಡನು
"ಕೂಗಿ ಕರೆದನು" ಅಥವಾ "ಕಿರುಚಿದನು"
ದಾವೀದ ಕುಮಾರನೇ
ಯೇಸು ಕ್ರಿಸ್ತನು ದಾವೀದನ ವಂಶದವನಾಗಿದ್ದನು, ಇವನು ಇಸ್ರಾಯೇಲಿನ ಪ್ರಮುಖ ಅರಸನಾಗಿದ್ದಾನೆ.
ನನ್ನನ್ನು ಕರುಣಿಸು
"ನನ್ನ ಮೇಲೆ ನಿನ್ನ ದಯೆ ಇರಲಿ" ಅಥವಾ "ನನ್ನನ್ನು ಕನಿಕರಿಸು"
ಅವರು
"ಜನರು"
ಸುಮ್ಮನಿರು
"ಕೂಗಬೇಡ"
ಮತ್ತಷ್ಟು ಕೂಗಿ ಕೊಂಡನು
ಇದರ ಅರ್ಥ ಏನೆಂದರೆ ಅವನು ಹೆಚ್ಚಾಗಿ ಕೂಗಿಕೊಂಡನು ಅಥವಾ ಹೆಚ್ಚು ಸ್ಥಿರವಾಗಿ ಕೂಗಿಕೊಂಡನು.