18 lines
908 B
Markdown
18 lines
908 B
Markdown
|
# ಕೂಗಿಕೊಂಡನು
|
||
|
|
||
|
"ಕೂಗಿ ಕರೆದನು" ಅಥವಾ "ಕಿರುಚಿದನು"
|
||
|
# ದಾವೀದ ಕುಮಾರನೇ
|
||
|
|
||
|
ಯೇಸು ಕ್ರಿಸ್ತನು ದಾವೀದನ ವಂಶದವನಾಗಿದ್ದನು, ಇವನು ಇಸ್ರಾಯೇಲಿನ ಪ್ರಮುಖ ಅರಸನಾಗಿದ್ದಾನೆ.
|
||
|
# ನನ್ನನ್ನು ಕರುಣಿಸು
|
||
|
|
||
|
"ನನ್ನ ಮೇಲೆ ನಿನ್ನ ದಯೆ ಇರಲಿ" ಅಥವಾ "ನನ್ನನ್ನು ಕನಿಕರಿಸು"
|
||
|
# ಅವರು
|
||
|
|
||
|
"ಜನರು"
|
||
|
# ಸುಮ್ಮನಿರು
|
||
|
|
||
|
"ಕೂಗಬೇಡ"
|
||
|
# ಮತ್ತಷ್ಟು ಕೂಗಿ ಕೊಂಡನು
|
||
|
|
||
|
ಇದರ ಅರ್ಥ ಏನೆಂದರೆ ಅವನು ಹೆಚ್ಚಾಗಿ ಕೂಗಿಕೊಂಡನು ಅಥವಾ ಹೆಚ್ಚು ಸ್ಥಿರವಾಗಿ ಕೂಗಿಕೊಂಡನು.
|