1.1 KiB
1.1 KiB
ನಮಗಿರುವುದನ್ನೆಲ್ಲಾ
"ನಮ್ಮ ಎಲ್ಲಾ ಆಸ್ತಿ" ಅಥವಾ "ನಮ್ಮ ಎಲ್ಲಾ ಸ್ವಸ್ಥ್ಯ"
ನಾನು ನಿಮಗೆ ನಿಜವಾಗಿ ಹೇಳುತ್ತೇನೆ
ಯೇಸು ಕ್ರಿಸ್ತನು ತಾನು ಹೇಳಲಿಕ್ಕಿರುವ ವಿಷಯದ ಪ್ರಾಮುಖ್ಯತೆಯನ್ನು ತೋರಿಸಲು ಇದನ್ನು ಹೇಳಿದನು.
ಕೈಬಿಡಲ್ಪಡುವವನು...ಪಡೆದುಕೊಂಡಿಲ್ಲದವನು ಒಬ್ಬನೂ ಇಲ್ಲ
ಇದನ್ನು ಸಕಾರಾತ್ಮಕವಾದ ರೀತಿಯಲ್ಲಿ ಹೇಳಬಹುದಾಗಿದೆ: "ಬಿಟ್ಟುಬಂದಿರುವ ಪ್ರತಿಯೊಬ್ಬನಿಗೂ ದೊರೆಯುವುದು" (ಯುಡಿಬಿ).
ಮುಂದಣ ಲೋಕದಲ್ಲಿ ನಿತ್ಯಜೀವ
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಮುಂಬರುವ ಲೋಕದಲ್ಲಿ ನಿತ್ಯಜೀವವು ದೊರೆಯುತ್ತದೆ."