12 lines
1.1 KiB
Markdown
12 lines
1.1 KiB
Markdown
|
# ನಮಗಿರುವುದನ್ನೆಲ್ಲಾ
|
||
|
|
||
|
"ನಮ್ಮ ಎಲ್ಲಾ ಆಸ್ತಿ" ಅಥವಾ "ನಮ್ಮ ಎಲ್ಲಾ ಸ್ವಸ್ಥ್ಯ"
|
||
|
# ನಾನು ನಿಮಗೆ ನಿಜವಾಗಿ ಹೇಳುತ್ತೇನೆ
|
||
|
|
||
|
ಯೇಸು ಕ್ರಿಸ್ತನು ತಾನು ಹೇಳಲಿಕ್ಕಿರುವ ವಿಷಯದ ಪ್ರಾಮುಖ್ಯತೆಯನ್ನು ತೋರಿಸಲು ಇದನ್ನು ಹೇಳಿದನು.
|
||
|
# ಕೈಬಿಡಲ್ಪಡುವವನು...ಪಡೆದುಕೊಂಡಿಲ್ಲದವನು ಒಬ್ಬನೂ ಇಲ್ಲ
|
||
|
|
||
|
ಇದನ್ನು ಸಕಾರಾತ್ಮಕವಾದ ರೀತಿಯಲ್ಲಿ ಹೇಳಬಹುದಾಗಿದೆ: "ಬಿಟ್ಟುಬಂದಿರುವ ಪ್ರತಿಯೊಬ್ಬನಿಗೂ ದೊರೆಯುವುದು" (ಯುಡಿಬಿ).
|
||
|
# ಮುಂದಣ ಲೋಕದಲ್ಲಿ ನಿತ್ಯಜೀವ
|
||
|
|
||
|
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಮುಂಬರುವ ಲೋಕದಲ್ಲಿ ನಿತ್ಯಜೀವವು ದೊರೆಯುತ್ತದೆ."
|