1.1 KiB
1.1 KiB
ಯೇಸು ಅದನ್ನು ಕೇಳಿ
"ಆ ಮನುಷ್ಯನು ಅದನ್ನು ಹೇಳುವದನ್ನು ಯೇಸು ಕ್ರಿಸ್ತನು ಕೇಳಿ"
ಅವನಿಗೆ ಹೇಳಿದ್ದೇನೆಂದರೆ
"ಅವನಿಗೆ ಉತ್ತರಿಸಿದ್ದೇನೆಂದರೆ"
ನಿನಗೆ ಒಂದು ಕಡಿಮೆಯಾಗಿದೆ
"ಇನ್ನೂ ನೀನು ಒಂದು ಕಾರ್ಯವನ್ನು ಮಾಡಬೇಕಾಗಿದೆ" ಅಥವಾ "ನೀನು ಇನ್ನೂ ಒಂದು ಕಾರ್ಯವನ್ನು ಮಾಡಬೇಕಾಗಿದೆ"
ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು
"ನಿನ್ನ ಆಸ್ತಿಯನ್ನೆಲ್ಲಾ ಮಾರಿಬಿಡು" ಅಥವಾ "ನಿನಗಿರುವದನ್ನೆಲ್ಲಾ ಮಾರಿಬಿಡು"
ಹಂಚಿಕೊಡು
"ಕೊಟ್ಟುಬಿಡು"
ಬಡವರಿಗೆ ಅದನ್ನು ಹಂಚಿಕೊಡು
"ಹಣವನ್ನೆಲ್ಲಾ ಬಡವರಿಗೆ ಕೊಟ್ಟುಬಿಡು"