kn_tn/LUK/18/22.md

18 lines
1.1 KiB
Markdown
Raw Permalink Normal View History

2017-12-13 15:22:17 +00:00
# ಯೇಸು ಅದನ್ನು ಕೇಳಿ
"ಆ ಮನುಷ್ಯನು ಅದನ್ನು ಹೇಳುವದನ್ನು ಯೇಸು ಕ್ರಿಸ್ತನು ಕೇಳಿ"
# ಅವನಿಗೆ ಹೇಳಿದ್ದೇನೆಂದರೆ
"ಅವನಿಗೆ ಉತ್ತರಿಸಿದ್ದೇನೆಂದರೆ"
# ನಿನಗೆ ಒಂದು ಕಡಿಮೆಯಾಗಿದೆ
"ಇನ್ನೂ ನೀನು ಒಂದು ಕಾರ್ಯವನ್ನು ಮಾಡಬೇಕಾಗಿದೆ" ಅಥವಾ "ನೀನು ಇನ್ನೂ ಒಂದು ಕಾರ್ಯವನ್ನು ಮಾಡಬೇಕಾಗಿದೆ"
# ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು
"ನಿನ್ನ ಆಸ್ತಿಯನ್ನೆಲ್ಲಾ ಮಾರಿಬಿಡು" ಅಥವಾ "ನಿನಗಿರುವದನ್ನೆಲ್ಲಾ ಮಾರಿಬಿಡು"
# ಹಂಚಿಕೊಡು
"ಕೊಟ್ಟುಬಿಡು"
# ಬಡವರಿಗೆ ಅದನ್ನು ಹಂಚಿಕೊಡು
"ಹಣವನ್ನೆಲ್ಲಾ ಬಡವರಿಗೆ ಕೊಟ್ಟುಬಿಡು"