1.5 KiB
1.5 KiB
(ಯೇಸು ಕ್ರಿಸ್ತನು ತನ್ನ ಶಿಷ್ಯರ ಸಂಗಡ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.)
ನಂತರ ಆತನು
"ನಂತರ ಯೇಸು ಕ್ರಿಸ್ತನು"
ಹೇಳಿದನು
"ಇದು ಹೊಸ ವಾಕ್ಯವನ್ನು ಸಹ ಪ್ರಾರಂಭಿಸುವಂಥದ್ದಾಗಿದೆ: "ಆತನು ಹೇಳಿದ್ದೇನೆಂದರೆ" (ಯುಡಿಬಿ).
ಬೇಸರಗೊಳ್ಳಬೇಡಿರಿ
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಬೇಸರವಿಲ್ಲದೆ ಪ್ರಾರ್ಥನೆ ಮಾಡಿರಿ" ಅಥವಾ "ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ."
ಒಂದಾನೊಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು
"ಒಂದಾನೊಂದು" ಎಂಬ ಪದವನ್ನು ಈ ಕಾರ್ಯವನ್ನು ಸಂಭವಿಸಿತು ಎಂಬದನ್ನು ಸೂಚಿಸಲು ಬಳಸಲಾಗಿದೆ ಆದರೆ ನ್ಯಾಯಾಧಿಪತಿ ಅಥವಾ ಆತನ ಪಟ್ಟಣದ ಹೆಸರನ್ನು ಮಾತ್ರ ಹೇಳಲಾಗಿಲ್ಲ.
ಭಯ
"ಹೆದರಿಕೆ" (ಯುಡಿಬಿ)
ಜನರನ್ನು ಲಕ್ಷ್ಯ ಮಾಡದೆ ಇದ್ದವನು
"ಮನುಷ್ಯರಿಗೆ ಬೆಲೆ ಕೊಡುತ್ತಿರಲಿಲ್ಲ"