19 lines
1.5 KiB
Markdown
19 lines
1.5 KiB
Markdown
|
# (ಯೇಸು ಕ್ರಿಸ್ತನು ತನ್ನ ಶಿಷ್ಯರ ಸಂಗಡ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.)
|
||
|
# ನಂತರ ಆತನು
|
||
|
|
||
|
"ನಂತರ ಯೇಸು ಕ್ರಿಸ್ತನು"
|
||
|
# ಹೇಳಿದನು
|
||
|
|
||
|
"ಇದು ಹೊಸ ವಾಕ್ಯವನ್ನು ಸಹ ಪ್ರಾರಂಭಿಸುವಂಥದ್ದಾಗಿದೆ: "ಆತನು ಹೇಳಿದ್ದೇನೆಂದರೆ" (ಯುಡಿಬಿ).
|
||
|
# ಬೇಸರಗೊಳ್ಳಬೇಡಿರಿ
|
||
|
|
||
|
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಬೇಸರವಿಲ್ಲದೆ ಪ್ರಾರ್ಥನೆ ಮಾಡಿರಿ" ಅಥವಾ "ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ."
|
||
|
# ಒಂದಾನೊಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು
|
||
|
|
||
|
"ಒಂದಾನೊಂದು" ಎಂಬ ಪದವನ್ನು ಈ ಕಾರ್ಯವನ್ನು ಸಂಭವಿಸಿತು ಎಂಬದನ್ನು ಸೂಚಿಸಲು ಬಳಸಲಾಗಿದೆ ಆದರೆ ನ್ಯಾಯಾಧಿಪತಿ ಅಥವಾ ಆತನ ಪಟ್ಟಣದ ಹೆಸರನ್ನು ಮಾತ್ರ ಹೇಳಲಾಗಿಲ್ಲ.
|
||
|
# ಭಯ
|
||
|
|
||
|
"ಹೆದರಿಕೆ" (ಯುಡಿಬಿ)
|
||
|
# ಜನರನ್ನು ಲಕ್ಷ್ಯ ಮಾಡದೆ ಇದ್ದವನು
|
||
|
|
||
|
"ಮನುಷ್ಯರಿಗೆ ಬೆಲೆ ಕೊಡುತ್ತಿರಲಿಲ್ಲ"
|