kn_tn/LUK/10/36.md

10 lines
832 B
Markdown

# (ನನ್ನ ನೆರೆಯವನು ಯಾರು ಎಂಬದಾಗಿ ಕೇಳಿದ ವ್ಯಕ್ತಿಗೆ ಯೇಸು ಕ್ರಿಸ್ತನು ಹೇಳಿದ ಕಥೆಯನ್ನು ಮುಂದುವರೆಸುತ್ತಿದ್ದಾನೆ)
# ಈ ಮೂವರಲ್ಲಿ ಯಾರನ್ನು ನೀವು
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ನಿಮ್ಮ ಆಲೋಚನೆ ಏನು? ಈ ಮೂವರಲ್ಲಿ ಯಾರು."
# ನೆರೆಯವನಾಗಿದ್ದಾನೆ
"ನಿಜವಾದ ನೆರೆಯವನೆಂದು ಯಾರು ತೋರುತ್ತಾನೆ" (ಯುಡಿಬಿ)
# ಕಳ್ಳರ ಕೈಗೆ ಸಿಕ್ಕಿದವನು
"ಕಳ್ಳರು ಸುಳುಕೊಂಡ ಜನರು"