kn_tn/LUK/10/36.md

832 B

(ನನ್ನ ನೆರೆಯವನು ಯಾರು ಎಂಬದಾಗಿ ಕೇಳಿದ ವ್ಯಕ್ತಿಗೆ ಯೇಸು ಕ್ರಿಸ್ತನು ಹೇಳಿದ ಕಥೆಯನ್ನು ಮುಂದುವರೆಸುತ್ತಿದ್ದಾನೆ)

ಈ ಮೂವರಲ್ಲಿ ಯಾರನ್ನು ನೀವು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ನಿಮ್ಮ ಆಲೋಚನೆ ಏನು? ಈ ಮೂವರಲ್ಲಿ ಯಾರು."

ನೆರೆಯವನಾಗಿದ್ದಾನೆ

"ನಿಜವಾದ ನೆರೆಯವನೆಂದು ಯಾರು ತೋರುತ್ತಾನೆ" (ಯುಡಿಬಿ)

ಕಳ್ಳರ ಕೈಗೆ ಸಿಕ್ಕಿದವನು

"ಕಳ್ಳರು ಸುಳುಕೊಂಡ ಜನರು"