15 lines
1.7 KiB
Markdown
15 lines
1.7 KiB
Markdown
# ಆತನು ಅವರೊಂದಿಗೆ ಮನೆಗೆ ಹಿಂದಿರುಗಿ ಹೋದನು
|
|
|
|
"ಯೇಸು ಕ್ರಿಸ್ತನು ಮರಿಯಳು ಮತ್ತು ಯೋಸೇಫನೊಂದಿಗೆ ಮನೆಗೆ ಹಿಂದಿರುಗಿ ಹೋದನು"
|
|
# ಅವರಿಗೆ ವಿಧೇಯನಾಗಿ ನಡೆದುಕೊಂಡನು
|
|
|
|
"ಅವರಿಗೆ ವಿಧೇಯನಾದನು" ಅಥವಾ "ಯಾವಾಗಲೂ ಅವರಿಗೆ ವಿಧೇಯನಾಗಿ ನಡೆದುಕೊಂಡನು"
|
|
# ಮನಸ್ಸಿನಲ್ಲಿಟ್ಟುಕೊಂಡಳು
|
|
|
|
"ಎಚ್ಚರಿಕೆಯಿಂದ ನೆನಪಿನಲ್ಲಿಟ್ಟುಕೊಂಡಳು" ಅಥವಾ "ಸಂತೋಷದಿಂದ ಅವುಗಳ ಬಗ್ಗೆ ಯೋಚಿಸಿದಳು." ಮನಸ್ಸಿನಲ್ಲಿಟ್ಟುಕೊಳ್ಳುವಂಥ ವಿಷಯವು ಅತ್ಯಂತ ಬೆಲೆಯುಳ್ಳದ್ದು ಅಥವಾ ಅಮೂಲ್ಯವಾದದ್ದಾಗಿರುತ್ತದೆ. (ರೂಪಕಾಲಂಕಾರ ನೋಡಿರಿ)
|
|
# ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆದನು
|
|
|
|
"ಹೆಚ್ಚು ಬುದ್ಧಿವಂತನು ಮತ್ತು ಬಲಿಷ್ಠನೂ ಆದನು"
|
|
# ದೇವರ ಮತ್ತು ಮನುಷ್ಯರ ದಯೆಗೆ ಪಾತ್ರನಾದನು
|
|
|
|
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಜನರು ಆತನನ್ನು ಹೆಚ್ಚೆಚ್ಚಾಗಿ ಪ್ರೀತಿಸಿದರು ಮತ್ತು ದೇವರು ಆತನನ್ನು ಹೆಚ್ಚೆಚ್ಚಾಗಿ ಆಶೀರ್ವದಿಸಿದನು." |