1.7 KiB
1.7 KiB
ಆತನು ಅವರೊಂದಿಗೆ ಮನೆಗೆ ಹಿಂದಿರುಗಿ ಹೋದನು
"ಯೇಸು ಕ್ರಿಸ್ತನು ಮರಿಯಳು ಮತ್ತು ಯೋಸೇಫನೊಂದಿಗೆ ಮನೆಗೆ ಹಿಂದಿರುಗಿ ಹೋದನು"
ಅವರಿಗೆ ವಿಧೇಯನಾಗಿ ನಡೆದುಕೊಂಡನು
"ಅವರಿಗೆ ವಿಧೇಯನಾದನು" ಅಥವಾ "ಯಾವಾಗಲೂ ಅವರಿಗೆ ವಿಧೇಯನಾಗಿ ನಡೆದುಕೊಂಡನು"
ಮನಸ್ಸಿನಲ್ಲಿಟ್ಟುಕೊಂಡಳು
"ಎಚ್ಚರಿಕೆಯಿಂದ ನೆನಪಿನಲ್ಲಿಟ್ಟುಕೊಂಡಳು" ಅಥವಾ "ಸಂತೋಷದಿಂದ ಅವುಗಳ ಬಗ್ಗೆ ಯೋಚಿಸಿದಳು." ಮನಸ್ಸಿನಲ್ಲಿಟ್ಟುಕೊಳ್ಳುವಂಥ ವಿಷಯವು ಅತ್ಯಂತ ಬೆಲೆಯುಳ್ಳದ್ದು ಅಥವಾ ಅಮೂಲ್ಯವಾದದ್ದಾಗಿರುತ್ತದೆ. (ರೂಪಕಾಲಂಕಾರ ನೋಡಿರಿ)
ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆದನು
"ಹೆಚ್ಚು ಬುದ್ಧಿವಂತನು ಮತ್ತು ಬಲಿಷ್ಠನೂ ಆದನು"
ದೇವರ ಮತ್ತು ಮನುಷ್ಯರ ದಯೆಗೆ ಪಾತ್ರನಾದನು
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಜನರು ಆತನನ್ನು ಹೆಚ್ಚೆಚ್ಚಾಗಿ ಪ್ರೀತಿಸಿದರು ಮತ್ತು ದೇವರು ಆತನನ್ನು ಹೆಚ್ಚೆಚ್ಚಾಗಿ ಆಶೀರ್ವದಿಸಿದನು."