kn_tn/LUK/02/27.md

1.9 KiB

ಬಂದನು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಹೋದನು."

ಪವಿತ್ರಾತ್ಮನಿಂದ ನಡೆಸಲ್ಪಡುತ್ತಿದ್ದನು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ದೇವರಿಂದ ಮಾರ್ಗದರ್ಶನ ಹೊಂದುತ್ತಿದ್ದನು" ಅಥವಾ "ಪವಿತ್ರಾತ್ಮನು ಅವನಿಗೆ ಮಾರ್ಗದರ್ಶನವನ್ನು ಕೊಡುತ್ತಿದ್ದನು."

ತಂದೆತಾಯಿಗಳು

"ಯೇಸು ಕ್ರಿಸ್ತನ ತಂದೆತಾಯಿಗಳು"

ಧರ್ಮಶಾಸ್ತ್ರದ ನಿಯಮದ ಪ್ರಕಾರ

"ದೇವರ ಧರ್ಮಶಾಸ್ತ್ರವು ಬಯಸುವದೇನೆಂದರೆ"

ಕೈಯಲ್ಲಿ ತೆಗೆದುಕೊಂಡು

"ಅವನನ್ನು ಎತ್ತಿಕೊಂಡು"

ಈಗ ನಿನ್ನ ಸೇವಕನು ಸಮಾಧಾನದಿಂದ ಹೋಗಲಿ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನಾನು ನಿನ್ನ ಸೇವಕನು. ಸಮಾಧಾನದಿಂದ ಹೊರಡಲು ಸಹಾಯ ಮಾಡು." ಸಿಮೆಯೋನನು ತನ್ನ ಕುರಿತಾಗಿ ಮಾತನಾಡುತ್ತಿದ್ದಾನೆ.

ಹೋಗಲು

ಇದು ಎಫುಮಿಸಮ್ ಆಗಿದ್ದು ಇದರ ಅರ್ಥ "ಸಾಯುತ್ತೇನೆ" ಎಂಬದಾಗಿದೆ

ನಿನ್ನ ವಾಕ್ಯದ ಪ್ರಕಾರ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ನೀನು ಹೇಳಿದ ಮೇರೆಗೆ" ಅಥವಾ "ನಿನ್ನ ವಾಕ್ಯವು ಹೇಳಿರುವುದರಿಂದ."