kn_tn/LUK/02/27.md

24 lines
1.9 KiB
Markdown
Raw Permalink Normal View History

2017-12-13 15:22:17 +00:00
# ಬಂದನು
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಹೋದನು."
# ಪವಿತ್ರಾತ್ಮನಿಂದ ನಡೆಸಲ್ಪಡುತ್ತಿದ್ದನು
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ದೇವರಿಂದ ಮಾರ್ಗದರ್ಶನ ಹೊಂದುತ್ತಿದ್ದನು" ಅಥವಾ "ಪವಿತ್ರಾತ್ಮನು ಅವನಿಗೆ ಮಾರ್ಗದರ್ಶನವನ್ನು ಕೊಡುತ್ತಿದ್ದನು."
# ತಂದೆತಾಯಿಗಳು
"ಯೇಸು ಕ್ರಿಸ್ತನ ತಂದೆತಾಯಿಗಳು"
# ಧರ್ಮಶಾಸ್ತ್ರದ ನಿಯಮದ ಪ್ರಕಾರ
"ದೇವರ ಧರ್ಮಶಾಸ್ತ್ರವು ಬಯಸುವದೇನೆಂದರೆ"
# ಕೈಯಲ್ಲಿ ತೆಗೆದುಕೊಂಡು
"ಅವನನ್ನು ಎತ್ತಿಕೊಂಡು"
# ಈಗ ನಿನ್ನ ಸೇವಕನು ಸಮಾಧಾನದಿಂದ ಹೋಗಲಿ
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನಾನು ನಿನ್ನ ಸೇವಕನು. ಸಮಾಧಾನದಿಂದ ಹೊರಡಲು ಸಹಾಯ ಮಾಡು." ಸಿಮೆಯೋನನು ತನ್ನ ಕುರಿತಾಗಿ ಮಾತನಾಡುತ್ತಿದ್ದಾನೆ.
# ಹೋಗಲು
ಇದು ಎಫುಮಿಸಮ್ ಆಗಿದ್ದು ಇದರ ಅರ್ಥ "ಸಾಯುತ್ತೇನೆ" ಎಂಬದಾಗಿದೆ
# ನಿನ್ನ ವಾಕ್ಯದ ಪ್ರಕಾರ
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ನೀನು ಹೇಳಿದ ಮೇರೆಗೆ" ಅಥವಾ "ನಿನ್ನ ವಾಕ್ಯವು ಹೇಳಿರುವುದರಿಂದ."