1.6 KiB
1.6 KiB
ಆದರೂ
ದೇವರು ತಾಳ್ಮೆಯುಳ್ಳವನಾಗಿದ್ದರೂ ಜನರು ಪಶ್ಚಾತ್ತಾಪಪಡಬೇಕೆಂದು ಬಯಸುತ್ತಾನೆ, ಆತನು ಹಿಂದಿರುಗುತ್ತಾನೆ ಮತ್ತು ನ್ಯಾಯತೀರ್ಪು ಮಾಡುತ್ತಾನೆ.
ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ
ಕಳ್ಳನು ಕಳ್ಳತನ ಮಾಡಲು ಬರುತ್ತೇನೆ ಎಂದು ಹೇಗೆ ಹೇಳುವುದಿಲ್ಲವೋ, ಹಾಗೆಯೇ ಯೇಸು ಕ್ರಿಸ್ತನು ಸಹ ಹೇಳದೆಯೇ ಬರುತ್ತಾನೆ. (ಉಪಮೆ ನೋಡಿರಿ)
ಪರಲೋಕವು ದೊಡ್ಡ ದ್ವನಿಯಲ್ಲಿ ಇಲ್ಲದೆ ಹೋಗುತ್ತದೆ. ಸಂಗತಿಗಳೆಲ್ಲವೂ ಬೆಂಕಿಯಿಂದ ಸುಡಲ್ಪಡುತ್ತದೆ
ಭೂಮಿಆಕಾಶಗಳು ನಾಶವಾಗುವುದನ್ನು ವಿವರಿಸಲು ಶಬ್ದ ಮತ್ತು ಬೆಂಕಿಯನ್ನು ತೋರಿಸುವಂಥದ್ದಾಗಿದೆ. ಯಾರೊಬ್ಬರೂ ಅದನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ!
ಅದರಲ್ಲಿರುವ ಕಾರ್ಯವನ್ನು ವಿಚಾರಿಸಲಾಗುವುದು
ಜನರು ಮಾಡಿರುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗಾಗಿ ದೇವರು ನ್ಯಾಯವಿಚಾರಿಸುವನು.