12 lines
1.6 KiB
Markdown
12 lines
1.6 KiB
Markdown
|
# ಆದರೂ
|
||
|
|
||
|
ದೇವರು ತಾಳ್ಮೆಯುಳ್ಳವನಾಗಿದ್ದರೂ ಜನರು ಪಶ್ಚಾತ್ತಾಪಪಡಬೇಕೆಂದು ಬಯಸುತ್ತಾನೆ, ಆತನು ಹಿಂದಿರುಗುತ್ತಾನೆ ಮತ್ತು ನ್ಯಾಯತೀರ್ಪು ಮಾಡುತ್ತಾನೆ.
|
||
|
# ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ
|
||
|
|
||
|
ಕಳ್ಳನು ಕಳ್ಳತನ ಮಾಡಲು ಬರುತ್ತೇನೆ ಎಂದು ಹೇಗೆ ಹೇಳುವುದಿಲ್ಲವೋ, ಹಾಗೆಯೇ ಯೇಸು ಕ್ರಿಸ್ತನು ಸಹ ಹೇಳದೆಯೇ ಬರುತ್ತಾನೆ. (ಉಪಮೆ ನೋಡಿರಿ)
|
||
|
# ಪರಲೋಕವು ದೊಡ್ಡ ದ್ವನಿಯಲ್ಲಿ ಇಲ್ಲದೆ ಹೋಗುತ್ತದೆ. ಸಂಗತಿಗಳೆಲ್ಲವೂ ಬೆಂಕಿಯಿಂದ ಸುಡಲ್ಪಡುತ್ತದೆ
|
||
|
|
||
|
ಭೂಮಿಆಕಾಶಗಳು ನಾಶವಾಗುವುದನ್ನು ವಿವರಿಸಲು ಶಬ್ದ ಮತ್ತು ಬೆಂಕಿಯನ್ನು ತೋರಿಸುವಂಥದ್ದಾಗಿದೆ. ಯಾರೊಬ್ಬರೂ ಅದನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ!
|
||
|
# ಅದರಲ್ಲಿರುವ ಕಾರ್ಯವನ್ನು ವಿಚಾರಿಸಲಾಗುವುದು
|
||
|
|
||
|
ಜನರು ಮಾಡಿರುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗಾಗಿ ದೇವರು ನ್ಯಾಯವಿಚಾರಿಸುವನು.
|