22 lines
2.4 KiB
Markdown
22 lines
2.4 KiB
Markdown
|
# (ಯೇಸು ಕ್ರಿಸ್ತನು ಈ ಜನರೊಂದಿಗೆ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.)
|
||
|
# ಆಕಾಶದ ಕಡೆಗೆ ಕಣ್ಣೆತ್ತಿ
|
||
|
|
||
|
ಇದು ರೂಪಕಾಲಂಕಾರವಾಗಿದ್ದು ಇದರ ಅರ್ಥ "ಆಕಾಶದ ಕಡೆಗೆ ನೋಡುತ್ತಾ" ಅಥವಾ "ಮೇಲಕ್ಕೆ ನೋಡುತ್ತಾ" (ರೂಪಕಾಲಂಕಾರ ನೋಡಿರಿ)
|
||
|
# ತನ್ನ ಎದೆಬಡಕೊಳ್ಳುತ್ತಾ
|
||
|
|
||
|
ಇದು ದುಃಖವನ್ನು ಸೂಚಿಸುವ ಭಾವನೆಯಾಗಿದೆ ಮತ್ತು ಈ ವ್ಯಕ್ತಿಯ ಪಶ್ಚಾತ್ತಾಪ ಮತ್ತು ದೀನತೆಯನ್ನು ತೋರಿಸುತ್ತದೆ.
|
||
|
# ದೇವರೇ ಪಾಪಿಯಾದ ನನ್ನನ್ನು ಕರುಣಿಸು
|
||
|
|
||
|
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ದೇವರೇ ನಾನು ಘೋರವಾದ ಪಾಪಿಯಾಗಿದ್ದೇನೆ ದಯವಿಟ್ಟು ನನ್ನನ್ನು ಕರುಣಿಸು," ಅಥವಾ "ದೇವರೇ ದಯವಿಟ್ಟು ನನ್ನನ್ನು ಕರುಣಿಸು. ನಾನು ದೊಡ್ಡ ಪಾಪಿ."
|
||
|
# ಆ ಫರಿಸಾಯದವನು
|
||
|
|
||
|
"ಸುಂಕದವನು"
|
||
|
# ಅಂಥವನಾಗಿ
|
||
|
|
||
|
"ಅಂಥವನಾಗಿ ಅಲ್ಲದೆ" ಅಥವಾ "ಆ ವ್ಯಕ್ತಿಯ ಹಾಗಲ್ಲದೆ" ಅಥವಾ "ಮತ್ತೊಬ್ಬ ವ್ಯಕ್ತಿಯಂತಲ್ಲದೆ." ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ಅವನು ನೀತಿವಂತನೆಂದು ನಿರ್ಣಹಿಸಲ್ಪಟ್ಟವನಾಗಿ ಹೋಗಲಿಲ್ಲ."
|
||
|
# ಯಾಕೆಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು...
|
||
|
|
||
|
ಈ ಪದಾಂಶದೊಂದಿಗೆ, ಯೇಸು ಕ್ರಿಸ್ತನು ಕಥೆಯ ಕಡೆಯಿಂದ ತಿಳಿದುಕೊಳ್ಳಬೇಕಾದ ಸಾಮಾನ್ಯವಾದ ತತ್ವವನ್ನು ಸೂಚಿಸುತ್ತಿದ್ದಾನೆ.
|
||
|
# ಹೆಚ್ಚಿಸಿಕೊಳ್ಳುವವನು
|
||
|
|
||
|
"ಬಹಳವಾಗಿ ಸನ್ಮಾನ ಬಯಸುವವನು"
|