30 lines
1.4 KiB
Markdown
30 lines
1.4 KiB
Markdown
# ಕೂಡಿ ಬಂದಿದ್ದ ಜನರೆಲ್ಲರೂ
|
|
|
|
"ಗುಂಪಾಗಿ ಬಂದಿದ್ದ ಜನರು"
|
|
# ನೋಡಿ
|
|
|
|
"ಘಟನೆ" ಅಥವಾ "ನಡೆದ ಕಾರ್ಯಗಳು"
|
|
# ಸೇರಿ ಬಂದಿದ್ದವರು
|
|
|
|
"ಒಟ್ಟಾಗಿ ಕೂಡಿ ಬಂದಿದ್ದವರು"
|
|
# ನಡೆದ ಘಟನೆಗಳು
|
|
|
|
ನಡೆದ ಕಾರ್ಯಗಳು
|
|
# ಹಿಂದಿರುಗಿದರು
|
|
|
|
"ತಮ್ಮ ಮನೆಗಳಿಗೆ ಹಿಂದಿರುಗಿದರು" (ಯುಡಿಬಿ)
|
|
# ತಮ್ಮ ಎದೆಬಡಿದುಕೊಂಡರು
|
|
|
|
ಇದು ರೂಪಕಾಲಂಕಾರವಾಗಿದ್ದು ಇದರ ಅರ್ಥ "ತಮ್ಮ ದುಃಖವನ್ನು ವ್ಯಕ್ತಪಡಿಸುವದಕ್ಕಾಗಿ ಎದೆಯನ್ನು ಬಡಿದುಕೊಂಡರು" (ಯುಡಿಬಿ). (ರೂಪಕಾಲಂಕಾರ ನೋಡಿರಿ)
|
|
# ಆತನ ಪರಿಚಯವುಳ್ಳವರು
|
|
|
|
"ಯೇಸು ಕ್ರಿಸ್ತನನ್ನು ಬಲ್ಲವರು" ಅಥವಾ "ಯೇಸುವನ್ನು ಭೇಟಿಯಾಗಿದ್ದವರು"
|
|
# ಆತನನ್ನು ಹಿಂಬಾಲಿಸಿದರು
|
|
|
|
"ಯೇಸುವನ್ನು ಹಿಂಬಾಲಿಸಿದರು"
|
|
# ದೂರದಿಂದ
|
|
|
|
"ಯೇಸು ಕ್ರಿಸ್ತನಿಂದ ದೂರದಲ್ಲಿ ನಿಂತು"
|
|
# ಈ ಕಾರ್ಯಗಳು
|
|
|
|
"ನಡೆದ ಕಾರ್ಯಗಳು" |