1.1 KiB
1.1 KiB
ಇರುಳು ಬಹಳ ಮಟ್ಟಿಗೆ ಕಳೆಯಿತು
"ಸದ್ಯದ ಪಾಪಮಯ ಸಮಯವು ಬಹುತೇಕ ಮುಗಿದಿದೆ" (ರೂಪಕಾಲಂಕಾರ ನೋಡಿರಿ)
ಹಗಲು ಸಮೀಪವಾಯಿತು
"ಕ್ರಿಸ್ತನು ಬೇಗನೇ ಬರುವನು" (ರೂಪಕಾಲಂಕಾರ ನೋಡಿರಿ)
ಕತ್ತಲೆಯ ಕಾರ್ಯಗಳು
ರಾತ್ರಿಯ ಸಮಯದಲ್ಲಿ ಜನರು ಮಾಡುವ ಕಾರ್ಯಗಳು, ಯಾಕೆಂದರೆ ಆಗ ಅವು ಯಾರಿಗೂ ಗೊತ್ತಾಗುವದಿಲ್ಲ (ಮೆಟಾನಿಮೈ ನೋಡಿರಿ)
ಬೆಳಕಿನ ಆಯುಧಗಳನ್ನು ಧರಿಸಿಕೊಳ್ಳೋಣ
"ನಾವು ಮಾಡುವ ಕೆಲಸಗಳನ್ನು ಜನರು ನೋಡುವ ಮೂಲಕ ದೇವರು ನಮ್ಮನ್ನು ಕಾಪಾಡಲು ನಾವು ಆತನಿಗೆ ಅವಕಾಶವನ್ನು ಕೊಡಬೇಕು" (ರೂಪಕಾಲಂಕಾರ ನೋಡಿರಿ)