2.6 KiB
2.6 KiB
ಸೌರಣೆಯ ದಿವಸವಾಗಿತ್ತು
ಯೆಹೂದ್ಯರು ಸಬ್ಬತ್ ದಿನ ಎಂದು ಕರೆಯಲ್ಪಡುವ ದಿನಕ್ಕಾಗಿ ಸಿದ್ಧಗೊಳ್ಳುವವರಾಗಿದ್ದರು" (ಯುಡಿಬಿ)
ಸಬ್ಬತ್ ದಿನ ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರವೇ ಇತ್ತು
"ಸೂರ್ಯಮುಳುಗಲು ಸ್ವಲ್ಪ ಹೊತ್ತು ಮಾತ್ರವೇ ಇದ್ದು, ಸಬ್ಬತ್ ದಿನ ಪ್ರಾರಂಭವಾಗುವದಾಗಿತ್ತು" (ಯುಡಿಬಿ). ಇದು ದಿನದ ಪ್ರಾರಂಭವನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಯೆಹೂದ್ಯರಿಗೆ ಸೂರ್ಯ ಮುಳುಗುವುದರೊಂದಿಗೆ ದಿನವು ಪ್ರಾರಂಭವಾಗಿತ್ತಿತ್ತು. (ರೂಪಕಾಲಂಕಾರ ನೋಡಿರಿ)
ಆತನು ಅವನೊಂದಿಗೆ ಗಲಿಲಾಯದೊಳಗಿಂದ ಬಂದಿದ್ದನು
"ಅವನು ಯೇಸುವಿನೊಂದಿಗೆ ಗಲಿಲಾಯದಿಂದ ಪ್ರಯಾಣಿಸಿದ್ದನು"
ನಂತರ ಹಿಂಬಾಲಿಸಿದನು
"ಯೋಸೇಫನನ್ನು ಹಿಂದಿನಿಂದ ಹಿಂಬಾಲಿಸಿದನು ಮತ್ತು ಜನರು ಅವನೊಂದಿಗಿದ್ದರು"
ಸಮಾಧಿಯನ್ನು ನೋಡಿದರು
"ಸ್ತ್ರೀಯರು ಸಮಾಧಿಯನ್ನು ನೋಡಿದರು"
ಆತನ ದೇಹವನ್ನಿಟ್ಟ ರೀತಿ
"ಯೇಸುವಿನ ದೇಹವನ್ನು ಅವರು ಸಮಾಧಿಯೊಳಗೆ ಹೇಗೆ ಇಟ್ಟರು ಎಂಬದನ್ನು ಸ್ತ್ರೀಯರು ನೋಡಿದರು"
ಅವರು ಹಿಂದಿರುಗಿದರು
"ಸ್ತ್ರೀಯರು ತಾವು ವಾಸಿಸುತ್ತಿದ್ದ ಮನೆಗಳಿಗೆ ಹಿಂದಿರುಗಿ ಹೋದರು" (ಯುಡಿಬಿ)
ಪರಿಮಳದ್ರವ್ಯಗಳನ್ನೂ ಸುಗಂಧತೈಲವನ್ನೂ ಸಿದ್ದಮಾಡಿಕೊಂಡರು
ಯೇಸು ಕ್ರಿಸ್ತನ ದೇಹವನ್ನು ಸಂಸ್ಕಾರ ಮಾಡಲು ಬೇಕಾದ ಪರಿಮಳದ್ರವ್ಯಗಳನ್ನು ಸುಗಂಧತೈಲವನ್ನೂ ಸಿದ್ಧಮಾಡಿಕೊಂಡರು"
ಅವರು ವಿಶ್ರಮಿಸಿಕೊಂಡರು
ಸ್ತ್ರೀಯರು ಯಾವ ಕೆಲಸವನ್ನೂ ಮಾಡಲಿಲ್ಲ"