kn_tn/LUK/23/50.md

1.4 KiB

ನೋಡಿರಿ

"ನೋಡಿರಿ" ಎಂಬ ಪದವು ಕಥೆಯಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಪಡಿಸಲು ಬಳಸಲಾಗಿದೆ. ನಿಮ್ಮ ಭಾಷೆಯಲ್ಲಿಯೂ ಇದನ್ನು ಮಾಡುವ ವಿಧಾನ ಇರಬಹುದು. ಕನ್ನಡವು ಇದನ್ನು ಬಳಸುತ್ತದೆ "ಒಬ್ಬ ಮನುಷ್ಯನಿದ್ದನು..."

ಅವನು ಹಿರೀಸಭೆಯವರು

"ಅವನು ಯೆಹೂದ್ಯರ ಹಿರೀಸಭೆಯ ಸದಸ್ಯನಾಗಿದ್ದನು"

ಉತ್ತಮನು ಸತ್ಪುರಷನು

"ಅವನು ಉತ್ತಮವನು ಮತ್ತು ಸತ್ಪುರಷನಾಗಿದ್ದನು"

ಅವನು ಅವರ ಆಲೋಚನೆ ಮತ್ತು ಕೃತ್ಯಕ್ಕೆ ಸಮ್ಮತಿಪಟ್ಟಿರಲಿಲ್ಲ

"ಯೇಸು ಕ್ರಿಸ್ತನನ್ನು ಕೊಲ್ಲುವ ತೀರ್ಮಾನ ಮತ್ತು ಸಮಿತಿಯ ಕ್ರಿಯೆಗೆ ಯೋಸೇಫನು ಸಮ್ಮತಿಪಟ್ಟಿರಲಿಲ್ಲ"

ಅರಿಮಥಾಯವೆಂಬ ಯೆಹೂದ್ಯ ಪಟ್ಟಣ

"ಅರಿಮಥಾಯವೆಂಬ ಯೆಹೂದದ ಸಣ್ಣ ಪಟ್ಟಣದವನಾದ ಯೋಸೇಫನು"

ಕಾಯುತ್ತಿದ್ದನು

"ಯೋಸೇಫನು ಕಾಯುತ್ತಿದ್ದನು"