kn_tn/LUK/23/48.md

1.4 KiB

ಕೂಡಿ ಬಂದಿದ್ದ ಜನರೆಲ್ಲರೂ

"ಗುಂಪಾಗಿ ಬಂದಿದ್ದ ಜನರು"

ನೋಡಿ

"ಘಟನೆ" ಅಥವಾ "ನಡೆದ ಕಾರ್ಯಗಳು"

ಸೇರಿ ಬಂದಿದ್ದವರು

"ಒಟ್ಟಾಗಿ ಕೂಡಿ ಬಂದಿದ್ದವರು"

ನಡೆದ ಘಟನೆಗಳು

ನಡೆದ ಕಾರ್ಯಗಳು

ಹಿಂದಿರುಗಿದರು

"ತಮ್ಮ ಮನೆಗಳಿಗೆ ಹಿಂದಿರುಗಿದರು" (ಯುಡಿಬಿ)

ತಮ್ಮ ಎದೆಬಡಿದುಕೊಂಡರು

ಇದು ರೂಪಕಾಲಂಕಾರವಾಗಿದ್ದು ಇದರ ಅರ್ಥ "ತಮ್ಮ ದುಃಖವನ್ನು ವ್ಯಕ್ತಪಡಿಸುವದಕ್ಕಾಗಿ ಎದೆಯನ್ನು ಬಡಿದುಕೊಂಡರು" (ಯುಡಿಬಿ). (ರೂಪಕಾಲಂಕಾರ ನೋಡಿರಿ)

ಆತನ ಪರಿಚಯವುಳ್ಳವರು

"ಯೇಸು ಕ್ರಿಸ್ತನನ್ನು ಬಲ್ಲವರು" ಅಥವಾ "ಯೇಸುವನ್ನು ಭೇಟಿಯಾಗಿದ್ದವರು"

ಆತನನ್ನು ಹಿಂಬಾಲಿಸಿದರು

"ಯೇಸುವನ್ನು ಹಿಂಬಾಲಿಸಿದರು"

ದೂರದಿಂದ

"ಯೇಸು ಕ್ರಿಸ್ತನಿಂದ ದೂರದಲ್ಲಿ ನಿಂತು"

ಈ ಕಾರ್ಯಗಳು

"ನಡೆದ ಕಾರ್ಯಗಳು"