1.4 KiB
1.4 KiB
ಆರನೆಯ ತಾಸಿನ ತನಕ
"ಮಧ್ಯಾಹ್ನದ ಸಮಯದವರೆಗೂ." ಇದು ದಿನದ ಸಮಯಗಳ ಪ್ರಾರಂಭವನ್ನು ಬೆಳಗೆ ೬ ಗಂಟೆಯಿಂದ ಲೆಕ್ಕಿಸುವ ಪದ್ದತಿಯನ್ನು ಸೂಚಿಸುತ್ತದೆ (ಸತ್ಯವೇದದ ಸಮಯ ನೋಡಿರಿ)
ಇಡೀ ದೇಶದ ಮೇಲೆ ಕತ್ತಲೆಯು ಆವರಿಸಿಕೊಂಡಿತು
"ಇಡೀ ದೇಶವು ಕತ್ತಲಾಯಿತು"
ಒಂಭತ್ತನೆಯ ತಾಸಿನ ತನಕ
"ಬೆಳಗ್ಗೆ ೩ ಗಂಟೆಯವರೆಗೆ." ಬೆಳಗ್ಗೆ ಆರು ಗಂಟೆಯ ನಂತರ ದಿನದ ತಾಸುಗಳನ್ನು ಲೆಕ್ಕಿಸುವ ಪದ್ದತಿಯನ್ನು ಇದು ಸೂಚಿಸುತ್ತದೆ. (ಸತ್ಯವೇದದ ಸಮಯ ನೋಡಿರಿ)
ದೇವಾಲಯದ ಪರದೆ
"ದೇವಾಲಯದೊಳಗಿರುವ ಪರದೆ"
ಮಧ್ಯದಲ್ಲಿ ಹರಿಯಿತು
"ಎರಡು ಭಾಗವಾಗಿ ಹರಿದು ಹೋಯಿತು." ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದಾಗಿದೆ "ದೇವರು ದೇವಾಲಯದ ಪರದೆಯನ್ನು ಎರಡು ಭಾಗವಾಗಿ ಹರಿದನು."