1.7 KiB
1.7 KiB
ಇದನ್ನು ಕೇಳಿ
"ಯೇಸು ಕ್ರಿಸ್ತನು ಗಲಿಲಾಯದಲ್ಲಿ ಬೋಧಿಸಲು ಪ್ರಾರಂಭಿಸಿದನು ಎಂಬದನ್ನು ಕೇಳಿ"
ಇದನ್ನು
"ಒಂದುವೇಳೆ"
ಮನುಷ್ಯನು
ಇದು ಯೇಸು ಕ್ರಿಸ್ತನನ್ನು ಸೂಚಿಸುತ್ತದೆ.
ಅವನು ವಿಚಾರಿಸಿ
"ಪಿಲಾತನು ವಿಚಾರಿಸಿ"
ಇವನು ಹೆರೋದನ ಅಧಿಕಾರಕ್ಕೆ ಒಳಪಟ್ಟವನು
ಹೆರೋದನು ಗಲಿಲಾಯದಲ್ಲಿ ಅಳ್ವಿಕೆ ಮಾಡುತ್ತಿದ್ದನು ಎಂಬ ಸ್ಪಷ್ಟವಾದ ಮಾಹಿತಿಯನ್ನು ಈ ವಚನಭಾಗವು ಕೊಡುವುದಿಲ್ಲ. ಈ ಮಾಹಿತಿಯನ್ನು ನೀವು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ. "ಯೇಸು ಕ್ರಿಸ್ತನು ಹೆರೋದನ ಆಳ್ವಿಕೆಗೆ ಒಳಪಟ್ಟಿದ್ದನು ಯಾಕೆಂದರೆ ಹೆರೋದನು ಗಲಿಲಾಯವನ್ನೂ ಆಳುತ್ತಿದ್ದನು." (ಸ್ಪಷ್ಟ ಮತ್ತು ಅಸ್ಪಷ್ಟ ಮಾಹಿತಿ ನೋಡಿರಿ)
ಅವನು ಕಳುಹಿಸಿದನು
"ಪಿಲಾತನು ಕಳುಹಿಸಿದನು"
ಅವನು ತಾನೇ
ಇದು ಹೆರೋದನನ್ನು ಸೂಚಿಸುತ್ತದೆ.
ಆ ದಿನಗಳಲ್ಲಿ
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಪಸ್ಕಹಬ್ಬದ ಸಮಯದಲ್ಲಿ."