2.7 KiB
ನಿಮ್ಮ ಹೃದಯಗಳು ಭಾರವಾಗಿರಲಾಗಿ
"ನೀವು ಬೇರೆ ವಿಷಯಗಳಿಗೆ ಒಳಗಾಗದಂತೆ"
ಭೋಜನದ ಮದಡಿನಿಂದಲೂ
"ತಮ್ಮದೇ ಆದ ರೀತಿಯ ವಿಚಾರಗಳು" ಅಥವಾ "ನಿಮಗೆ ಸಂತೋಷವನ್ನುಂಟು ಮಾಡುವ ಕಾರ್ಯಗಳಲ್ಲಿ ಹೆಚ್ಚೆಚ್ಚಾಗಿ ಆಸಕ್ತಿ ತೋರುವುದು." ಇದನ್ನು ಈ ರೀತಿಯಾಗಿಯೂ ನಿರ್ದಿಷ್ಟವಾದ ಉದಾಹರಣೆಗಳೊಂದಿಗೆ ಭಾಷಾಂತರ ಮಾಡಬಹುದು "ಅತಿಯಾದ ಆಡಂಬರಗಳು."
ಜೀವಿತದ ಚಿಂತೆಗಳು
"ಜೀವಿತದ ಕುರಿತು ಅತಿಯಾಗಿ ಚಿಂತಿಸುವುದು"
ಆ ದಿವಸವು ನಿಮ್ಮ ಮೇಲೆ ಫಕನೆ ಬಂದೀತು
ಕೆಲವು ಸ್ಪಷ್ಟವಾದ ಮಾಹಿತಿಯನ್ನು ಸೇರಿಸಿಕೊಳ್ಳಲು ಬಯಸುತ್ತಾರೆ: "ಯಾಕೆಂದರೆ ಒಂದುವೇಳೆ ನೀವು ಎಚ್ಚರಿಕೆಯುಳ್ಳವರಾಗಿರದಿದ್ದರೆ, ಅ ದಿನವು ನಿಮ್ಮ ಮೇಲೆ ಫಕನೆ ಬರುವದು." ಆ ದಿವಸವು ಫಕ್ಕನೆ ಬರುವದು ಮತ್ತು ಸಿದ್ದರಿಲ್ಲದಿರುವ ಹಾಗೂ ಗಮನಿಸದೆ ಇರುವವರನ್ನು ಅವರು ನಿರೀಕ್ಷಿಸಿರುವುದಿಲ್ಲ. (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)
ಆ ದಿವಸವು
ಇದನ್ನು ಹೆಚ್ಚು ನಿರ್ದಿಷ್ಟವಾಗಿ ಭಾಷಾಂತರ ಮಾಡಬಹುದಾಗಿದೆ "ಮನುಷ್ಯಕುಮಾರನು ಬರುವ ದಿವಸವು."
ಊರ್ಲಿನಂತೆ ಫಕ್ಕನೆ
ಇದು ಉಪಮೆಯಾಗಿದ್ದು ಇದರ ಅರ್ಥ "ನೀವು ಇದನ್ನು ನಿರೀಕ್ಷಿಸದೆ ಇರುವಾಗ ಅಂದರೆ ಉರ್ಲು ಪ್ರಾಣಿಯನ್ನು ಹಿಡಿದುಕೊಳ್ಳುವ ಹಾಗೆ ಇದಿರುವುದು." (ಉಪಮೆ ನೋಡಿರಿ)
ಅದು ಎಲ್ಲರ ಮೇಲೆಯೂ ಬರುತ್ತದೆ
"ಅದರಿಂದ ಎಲ್ಲರಿಗೂ ಬಾಧೆಯಾಗುವುದು" ಅಥವಾ "ಆ ದಿವಸಗಳ ಘಟನೆಗಳು ಎಲ್ಲರಿಗೂ ತೊಂದರೆಯನ್ನುಂಟು ಮಾಡುವವು"
ಇಡೀ ಲೋಕದ ಮೇಲೆ
"ಭೂಲೋಕದ ಎಲ್ಲಾ ಕಡೆಗಳಿಗೆ" ಅಥವಾ "ಇಡೀ ಭೂಲೋಕದ ಮೇಲೆ"