kn_tn/LUK/21/20.md

1.5 KiB

(ಯೇಸು ಕ್ರಿಸ್ತನು ಭವಿಷ್ಯದ ವಿಷಯವಾಗಿ ತನ್ನ ಶಿಷ್ಯರೊಂದಿಗೆ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.)

ವೈರಿಗಳಿಂದ ಸುತ್ತುವರೆದಿರುವ ಯೆರೂಸಲೇಮ್

ಇದನ್ನು ಸಕ್ರಿಯವಾದ ಕ್ರಿಯಾಪದದಲ್ಲಿ ವ್ಯಕ್ತಪಡಿಸಬಹುದಾಗಿದೆ: "ಸೈನ್ಯಗಳು ಯೆರೂಸಲೇಮನ್ನು ಸುತ್ತುವರೆದಿವೆ." "ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅದರ ನಾಶನವು ಸಮೀಪವಾಗಿದೆ

"ಅದು ಶೀಘ್ರವೇ ನಾಶವಾಗುವುದು" ಅಥವಾ "ಅದು ಕೂಡಲೇ ಅದನ್ನು ನಾಶಮಾಡುವುದು"

ಓಡಿಹೋಗಿರಿ

"ಅಪಾಯದಿಂದ ಓಡಿಹೋಗಿರಿ"

ಇವುಗಳು ದಂಡನೆಯ ದಿವಸಗಳಾಗಿವೆ

"ಇವುಗಳು ಶಿಕ್ಷೆಯ ದಿವಸಗಳಾಗಿವೆ" ಅಥವಾ "ಈ ದಿವಸಗಳಲ್ಲಿ ಜನರು ಶಿಕ್ಷಿಸಲ್ಪಡುವರು" ಅಥವಾ "ದೇವರು ಪಟ್ಟಣವನ್ನು ಶಿಕ್ಷಿಸುವ ಸಮಯವು ಇದಾಗಿದೆ" (ಯುಡಿಬಿ)

ಬರೆದಿರಲಾಗಿರುವ ಕಾರ್ಯಗಳು

"ಶಾಸ್ತ್ರದಲ್ಲಿ ಬರೆಯಲಾಗಿರುವ ಸಂಗತಿಗಳು"