kn_tn/LUK/21/07.md

2.0 KiB

ಅವರು ಆತನನ್ನು ಕೇಳಿದರು

"ಶಿಷ್ಯರು ಯೇಸು ಕ್ರಿಸ್ತನನ್ನು ಕೇಳಿದರು" ಅಥವಾ "ಯೇಸು ಕ್ರಿಸ್ತನ ಶಿಷ್ಯರು ಆತನನ್ನು ಕೇಳಿದರು"

ಈ ಸಂಗತಿಗಳು

ಯೇಸು ಕ್ರಿಸ್ತನು ಹೇಳಿದ ಸಂಗತಿಗಳು. ಯೇಸು ಕ್ರಿಸ್ತನು ದೇವಾಲಯವು ಕೆಡವಲ್ಪಡುವುದರ ಬಗ್ಗೆ ಮಾತನಾಡಿದ್ದನು.

ನೀವು ಮೋಸಹೋಗದಂತೆ ನೋಡಿಕೊಳ್ಳಿರಿ

"ನೀವು ಸುಳ್ಳುಗಳನ್ನು ನಂಬಬೇಡಿರಿ." ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮಾತನಾಡುತ್ತಿದ್ದನು. "ನೀವು" ಎಂಬದು ಬಹುವಚನವಾಗಿದೆ. (ನೀನು ವಿಧಾನಗಳನ್ನು ನೋಡಿರಿ)

ನನ್ನ ಹೆಸರಿನಲ್ಲಿ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ನಾನು ಎಂಬದಾಗಿ ಘೋಷಿಸಿಕೊಳ್ಳುತ್ತಿದ್ದನು" ಅಥವಾ "ನನ್ನ ಅಧಿಕಾರವೆಂದು ಘೋಷಿಸುತ್ತಿದ್ದನು"

ಅಂತ್ಯವು

"ಲೋಕದ ಅಂತ್ಯವು" ಅಥವಾ "ಎಲ್ಲದರ ಅಂತ್ಯವು"

ಕೂಡಲೇ ಅಂತ್ಯವು ಸಂಭವಿಸುವುದಿಲ್ಲ

"ಲೋಕದ ಅಂತ್ಯವು ಯುದ್ಧಗಳು ಕಲಹಗಳು ಸಂಭವಿಸಿದ ಕೂಡಲೇ ಸಂಭವಿಸುವುದಿಲ್ಲ." "ಅಂತ್ಯ" ಎಂಬ ನಾಮಪದವನ್ನು ಕ್ರಿಯಾಪದದೊಂದಿಗೆ ಭಾಷಾಂತರ ಮಾಡಬಹುದಾಗಿದೆ; "ಈ ಕಾರ್ಯಗಳು ಸಂಭವಿಸಿದ ಕೂಡಲೇ ಅಂತ್ಯವು ಸಂಭವಿಸುವುದಿಲ್ಲ."