1.4 KiB
1.4 KiB
ಬಹಳ ವ್ಯಸನಗೊಂಡನು
ಅನೇಕ ಗ್ರೀಕ್ ಹಸ್ತಪ್ರತಿಗಳಲ್ಲಿ ಈ ಪದ ಇಲ್ಲ ಮತ್ತು ಸಾಮಾನ್ಯವಾಗಿ ಇಂಗ್ಲೀಷ್ ಭಾಷಂತರಗಳಲ್ಲಿಯೂ ತೆಗೆಯಲ್ಪಟ್ಟಿದೆ.
ಒಂಟೆಯು ಸೂಜಿ ಕಣ್ಣಿನಲ್ಲಿ ನುಗ್ಗುವುದು
ಒಂಟೆಯು ಸೂಜಿ ಕಣ್ಣಿನೊಳಗೆ ನುಗ್ಗುವುದು ಅಸಾಧ್ಯ. ಆದ್ದರಿಂದ, ಯೇಸು ಕ್ರಿಸ್ತನು "ಐಶ್ವರ್ಯವಂತನು ರಕ್ಷಣೆ ಹೊಂದುವದು ಬಹಳ ಕಷ್ಟ" ಎಂಬದನ್ನು ಹೇಳಲ್ಲು ಯೇಸು ಕ್ರಿಸ್ತನು ಹೈಪರ್ ಬೋಲ್ ಬಳಸುತ್ತಿರುವುದಾಗಿ ನಾವು ನೋಡುತ್ತೇವೆ. (ಹೈಪರ್ ಬೋಲ್ ನೋಡಿರಿ)
ಒಂಟೆ
ಇದು ಬಹಳ ದೊಡ್ಡ ಪ್ರಾಣಿಯಾಗಿದೆ, ಹಸು ಅಥವಾ ಕುದುರೆಗಿಂತಲೂ ದೊಡ್ಡ ಗಾತ್ರದ ಪ್ರಾಣಿಯಾಗಿದೆ.
ಸೂಜಿಕಣ್ಣು
ಸೂಜಿಕಣ್ಣು ಅಂದರೆ ದಾರವನ್ನು ಪೋಣಿಸಲು ಸೂಜಿಯಲ್ಲಿರುವ ಚಿಕ್ಕ ರಂಧ್ರವಾಗಿದೆ.