kn_tn/LUK/18/18.md

1.7 KiB

ಒಳ್ಳೆಯವನು

"ಕೇಳಿಸಿಕೊಳ್ಳಲು ಮತ್ತು ವಿಧೇಯರಾಗಲು ಒಳ್ಳೆಯದು"

ನಾನು ಏನು ಮಾಡಬೇಕು

"ಏನು ಮಾಡಬೇಕು" ಅಥವಾ "ನಾನು ಹೇಗೆ ನಡೆದುಕೊಳ್ಳಬೇಕು"

ಬಾಧ್ಯಸ್ಥನಾಗಲು

"ನ್ಯಾಯಬದ್ದವಾಗಿ ಬಾಧ್ಯನಾಗಲು." ಇದು ಸಾಮಾನ್ಯವಾಗಿ ಮೃತಪಟ್ಟಿರುವವನ ಸ್ವಾಸ್ಥ್ಯವನ್ನು ಸೂಚಿಸುತ್ತದೆ. ಲೂಕನು ಈ ರೂಪಕಾಲಂಕಾರವನ್ನು ಬಳಸಲು ಕಾರಣವೇನೆಂದರೆ ನಿತ್ಯಜೀವವನ್ನು ಸಂಪಾದಿಸಿಕೊಳ್ಳಲು ಆಗುವುದಿಲ್ಲ ಮತ್ತು ಎಲ್ಲರೂ ನಿತ್ಯವಾಗಿ ಜೀವಿಸುವುದಿಲ್ಲ ಎಂಬದನ್ನು ಅಧಿಕಾರಿಯು ಅರ್ಥಮಾಡಿಕೊಂಡನು. (ರೂಪಕಾಲಂಕಾರ ನೋಡಿರಿ)

ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಾಗಲಿ

ಇದನ್ನು ಎರಡು ವಾಕ್ಯಗಳಾಗಿ ಭಾಷಾಂತರ ಮಾಡಬಹುದಾಗಿದೆ: "ಯಾವ ವ್ಯಕ್ತಿಯೂ ನಿಜವಾಗಿ ಒಳ್ಳೆಯವನಲ್ಲ: "ಯಾವ ಮನುಷ್ಯನೂ ನಿಜವಾಗಿ ಒಳ್ಳೆಯವನಲ್ಲ. ದೇವರೊಬ್ಬನೇ ಒಳ್ಳೆಯವನು."

ನರಹತ್ಯ ಮಾಡಬಾರದು

"ಕೊಲೆಮಾಡಬಾರದು"

ಇವೆಲ್ಲಕ್ಕೂ

"ಈ ಎಲ್ಲಾ ಆಜ್ಞೆಗಳಿಗೂ"