kn_tn/LUK/02/39.md

1.2 KiB

ಧರ್ಮಶಾಸ್ತ್ರದಲ್ಲಿ ಹೇಳಿರುವ ಕಾರ್ಯಗಳನ್ನೆಲ್ಲಾ ನೆರವೇರಿಸಿದ ಮೇಲೆ

ಅರ್ಥಗಳು ಏನಾಗಿರುವವೆಂದರೆ ೧) "ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಮಾತುಗಳನ್ನು ಅವರು ಮಾಡುವ ಪ್ರಕಾರ" ಅಥವಾ ೨) "ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿರುವ ವಿಷಯಗಳನ್ನು ಮಾಡುವಂತೆ ಅವರಿಗೆ ಆಜ್ಞಾಪಿಸಲಾಯಿತು."

ಜ್ಞಾನದಲ್ಲಿ ಬೆಳೆದನು

"ಹೆಚ್ಚು ಜ್ಞಾನಿಯಾದನು" ಅಥವಾ "ಜ್ಞಾನದ ವಿಷಯಗಳನ್ನು ಕಲಿತುಕೊಂಡನು"

ದೇವರ ಕೃಪೆಯು ಅವನ ಮೇಲಿತ್ತು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ದೇವರು ಅವನನ್ನು ಆಶೀರ್ವದಿಸಿದನು" ಅಥವಾ "ದೇವರು ವಿಶೇಷವಾದ ರೀತಿಯಲ್ಲಿ ಅವನ ಜೊತೆಯಲ್ಲಿದ್ದನು."