kn_tn/LUK/02/25.md

2.2 KiB

ದೇವಭಕ್ತನು

"ದೇವರಲ್ಲಿ ಭಕ್ತಿಯುಳ್ಳವನಾಗಿದ್ದನು" ಅಥವಾ "ದೇವರಿಗೆ ನಂಬಿಗಸ್ಥನಾಗಿದ್ದನು"

ಇಸ್ರಾಯೇಲರ ಸಂತೈಸುವವನು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹು "ಇಸ್ರಾಯೇಲನ್ನು ಸಂತೈಸುವಾತನು." ಇದು "ಮೆಸ್ಸೀಯನು" ಅಥವಾ "ಕ್ರಿಸ್ತನಿಗಿರುವ" ಮತ್ತೊಂದು ಹೆಸರಾಗಿದೆ.

ಪವಿತ್ರಾತ್ಮಪ್ರೇರಿತನಾಗಿದ್ದನು

"ಪವಿತ್ರಾತ್ಮನು ಅವನ ಜೊತೆಯಲ್ಲಿದ್ದನು." ದೇವರು ವಿಶೇಷವಾದ ರೀತಿಯಲ್ಲಿ ಅವನೊಂದಿಗಿದ್ದನು, ಮತ್ತು ಅವನಿಗೆ ಬೇಕಾದ ಜ್ಞಾನ ಮತ್ತು ಮಾರ್ಗದರ್ಶನವನ್ನು ಕೊಟ್ಟನು.

ಪವಿತ್ರಾತ್ಮನ ಮೂಲಕವಾಗಿ ಅದು ಅವನಿಗೆ ಪ್ರಕಟವಾಯಿತು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಪವಿತ್ರಾತ್ಮನು ಅವನಿಗೆ ತೋರಿಸಿದನು" ಅಥವಾ "ಪವಿತ್ರಾತ್ಮನು ಅವನಿಗೆ ಹೇಳಿದನು."

ಕರ್ತನಾದ ಯೇಸು ಕ್ರಿಸ್ತನನ್ನು ಕಾಣುವುದಕ್ಕಿಂತ ಮೊದಲು ನೀನು ಸಾಯುವುದಿಲ್ಲ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಅವನು ಸಾಯುವುದಕ್ಕಿಂತ ಮೊದಲು ಕರ್ತನ ಕ್ರಿಸ್ತನನ್ನು ನೋಡುವವನಾಗಿದ್ದನು" ಅಥವಾ "ಅವನು ಕರ್ತನ ಕ್ರಿಸ್ತನನ್ನು ನೋಡುವವನಾಗಿದ್ದನು ಮತ್ತು ನಂತರವೇ ಸಾಯುವವನಾಗಿದ್ದನು." "ಕರ್ತನು" ಎಂಬ ಪದವು ಇಲ್ಲಿ ದೇವರನ್ನು ಸೂಚಿಸುತ್ತದೆ.