1.1 KiB
1.1 KiB
ಆ ಸೀಮೆಯಲ್ಲಿ
"ಆ ಪ್ರದೇಶದಲ್ಲಿ" ಅಥವಾ "ಬೆತ್ಲೆಹೇಮ್ ಹತ್ತಿರ"
ಮೇಯಿಸುತ್ತಿದ್ದರು
"ಕಾಯುತ್ತಿದ್ದರು" ಅಥವಾ "ಕುರಿಗಳನ್ನು ಜಾಗರೂಕರಾಗಿ ನೋಡಿಕೊಳ್ಳುತ್ತಿದ್ದರು"
ಕುರೀಹಿಂಡು
ಕುರಿ ಮಂದೆ
ರಾತ್ರಿಯಲ್ಲಿ
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಸೂರ್ಯನು ಮುಳುಗಿ ಕತ್ತಲೆಯಾದಾಗ."
ಕರ್ತನ ದೂತನು
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಕರ್ತನಿಂದ ಬಂದ ದೂತನು" ಅಥವಾ "ಕರ್ತನ ಸೇವೆಯನ್ನು ಮಾಡುವ ದೂತನು" ಅಥವಾ "ಕರ್ತನ ಬಳಿಯಿಂದ ಬಂದ ದೂತನು."
ಅವನ ಎದುರಿನಲ್ಲಿ ನಿಂತನು
"ಅವರ ಬಳಿಗೆ ಬಂದನು."