27 lines
3.0 KiB
Markdown
27 lines
3.0 KiB
Markdown
|
# ಯಾಕೆಂದರೆ
|
||
|
|
||
|
ಪೌಲನು ೧೩:೨ ವಿವರಿಸುತ್ತಿದ್ದಾನೆ ಮತ್ತು ಸರ್ಕಾಯವು ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವಾಗ ಅದರ ಪರಿಣಾಮ ಏನು ಎಂಬದನ್ನು ಹೇಳುತ್ತಿದ್ದಾನೆ.
|
||
|
# ಅಧಿಕಾರಿಗಳಿಗೆ ಭಯಪಡಬೇಕಾಗಿಲ್ಲ
|
||
|
|
||
|
ಅಧಿಕಾರಿಗಳು ಒಳ್ಳೆಯವರಿಗೆ ಭಯವನ್ನುಂಟು ಮಾಡುವದಿಲ್ಲ.
|
||
|
# ಒಳ್ಳೆಯ ಕಾರ್ಯಗಳನ್ನು ಮಾಡುವುದು...ಕೆಟ್ಟ ಕಾರ್ಯಗಳನ್ನು ಮಾಡುವುದು
|
||
|
|
||
|
ಜನರನ್ನು ಅವರ ಒಳ್ಳೆಯ ಕಾರ್ಯಗಳು ಅಥವಾ ಕೆಟ್ಟ ಕಾರ್ಯಗಳಿಂದ ಗುರುತಿಸಲಾಗುವುದು (ಮೆಟಾನಿಮೈ ನೋಡಿರಿ)
|
||
|
# ಅಧಿಕಾರಿಗಳಿಗೆ ಭಯಪಡದೆ ಇರಬೇಕೆಂದು ಅಪೇಕ್ಷಿಸುತ್ತೀಯೋ?
|
||
|
|
||
|
ಪರ್ಯಾಯ ಭಾಷಾಂತರ: "ಅಧಿಕಾರಿಗಳಿಗೆ ಭಯಪಡದೆ ಇರುವದು ಹೇಗೆ ಎಂಬದನ್ನು ನಾನು ಹೇಳುತ್ತಿದ್ದೇನೆ." (ಆಲಂಕಾರಿಕ ಪ್ರಶ್ನೆ ನೋಡಿರಿ)
|
||
|
# ನಿಮಗೆ ಆತನಿಂದಲೇ ಹೊಗಳಿಗೆ ಬರುವದು
|
||
|
|
||
|
ಒಳ್ಳೆಯ ಕಾರ್ಯಗಳನ್ನು ಮಾಡುವವರ ಬಗ್ಗೆ ಸರ್ಕಾರವು ಒಳ್ಳೆಯದಾಗಿ ಮಾತನಾಡುವುದು.
|
||
|
# ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ
|
||
|
|
||
|
"ಜನರನ್ನು ಶಿಕ್ಷಿಸುವ ಅಧಿಕಾರವು ಅವನಿಗಿದೆ ಮತ್ತು ಅವನು ಜನರನ್ನು ಶಿಕ್ಷಿಸುವನು" (ಲಿಟೋಟಸ್ ನೋಡಿರಿ)
|
||
|
# ಕತ್ತಿಯನ್ನು ಹಿಡಿದಿಲ್ಲ
|
||
|
|
||
|
ರೋಮನ್ ಅಧಿಕಾರಿಗಳು ನಮ್ಮ ಅಧಿಕಾರದ ಗುರುತಾಗಿ ಚಿಕ್ಕ ಕತ್ತಿಯನ್ನು ಹಿಡಿದುಕೊಂಡಿರುತ್ತಿದ್ದರು (ಮೆಟಾನಿಮೈ ನೋಡಿರಿ)
|
||
|
# ನ್ಯಾಯವಾಗಿ ತೋರುವ ಕೋಪ
|
||
|
|
||
|
"ದುಷ್ಟತನಕ್ಕೆ ವಿರುದ್ಧವಾಗಿ ಅಧಿಕಾರದ ಕೋಪವನ್ನು ತೋರಿಸುವ ಸಲುವಾಗಿ ಜನರನ್ನು ಶಿಕ್ಷಿಸುತ್ತಾನೆ" (ಎಲಿಪ್ಸಿಸ್ ನೋಡಿರಿ)
|
||
|
# ಕೋಪದಿಂದ ಮಾತ್ರವಲ್ಲ ಬದಲಾಗಿ ಮನಸ್ಸಾಕ್ಷಿಯ ನಿಮಿತ್ತವಾಗಿಯೂ
|
||
|
|
||
|
"ಸರ್ಕಾರವು ನಿಮ್ಮನ್ನು ಶಿಕ್ಷಿಸುವುದು ಮಾತ್ರವಲ್ಲ ದೇವರ ಎದುರಿನಲ್ಲಿ ನಿಮಗೆ ಶುದ್ಧ ಮನಸ್ಸಾಕ್ಷಿಯೂ ಇರುವುದು"
|