kn_tn/1JN/02/27.md

2.8 KiB

ಮತ್ತು ನಿಮ್ಮಲ್ಲಿ

೨:೨೭

೨೯ರಲ್ಲಿ "ನಿಮ್ಮಲ್ಲಿ" ಎಂಬ ಪದವು ಬಹುವಚನವಾಗಿದೆ ಮತ್ತು ಯೋಹಾನ ಈ ಪತ್ರಿಕೆಯನ್ನು ಬರೆಯುತ್ತಿರುವ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೀವು ವಿಧಾನಗಳನ್ನು ನೋಡಿರಿ)

ಅಭಿಷೇಕ

ಇದು "ದೇವರ ಆತ್ಮನನ್ನು" ಸೂಚಿಸುತ್ತದೆ. ೨:೨೦ರಲ್ಲಿ ಅಭಿಷೇಕದ ಕುರಿತು ಕೊಡಲಾಗಿರುವ ಟಿಪ್ಪಣಿಯನ್ನು ನೋಡಿರಿ.

ಆತನ ಅಭಿಷೇಕವು ನಿಮಗೆ ಕಲಿಸುವ ಪ್ರಕಾರ

"ಯಾಕೆಂದರೆ ಆತನ ಅಭಿಷೇಕವು ನಿಮಗೆ ಕಲಿಸುತ್ತದೆ"

ಎಲ್ಲಾ ಕಾರ್ಯಗಳು

ಇಲ್ಲಿ ಈ ಪದಾಂಶವು ಅತ್ಯುಕ್ತಿಯಾಗಿದೆ. "ನೀವು ತಿಳಿದುಕೊಳ್ಳಬೇಕಾಗಿರುವ ಎಲ್ಲಾ ಕಾರ್ಯಗಳು" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದು (ಯುಡಿಬಿ) (ಅತಿಶಯೋಕ್ತಿ ನೋಡಿರಿ)

ಆತನಲ್ಲಿ ನೆಲೆಯಾಗಿರಿ

ಈ ಪದಾಂಶವು ಸ್ಪಷ್ಟ ಮತ್ತು ಸೂಚ್ಯದಲ್ಲಿ ಭಾಷಾಂತರವಾಗಿರುವುದನ್ನು ನೋಡಿರಿ)

ಈಗ

ಪತ್ರಿಕೆಯ ಹೊಸ ಭಾಗವನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗಿದೆ.

ಪ್ರಿಯರಾದ ಮಕ್ಕಳೇ

೨:೧ರಲ್ಲಿ ಹೇಗೆ ಭಾಷಾಂತರ ಮಾಡಿದ್ದೀರಿ ಎಂದು ನೋಡಿರಿ.

ಆತನು ಕಾಣಿಸಿಕೊಳ್ಳುತ್ತಾನೆ

"ನಾವು ಆತನನ್ನು ನೋಡುತ್ತೇವೆ"

ಧೈರ್ಯ

"ಆತ್ಮವಿಶ್ವಾಸ"

ಆತನ ಬರೋಣದ ಸಮಯದಲ್ಲಿ ಆತನ ಎದುರು

"ಆತನ ಬರೋಣ" ಎಂಬ ಪದಾಂಶವು ಯೇಸು ಕ್ರಿಸ್ತನು ಅರಸನು ಮತ್ತು ಈ ಲೋಕದ ನ್ಯಾಯಾಧಿಪತಿಯಾಗಿ ಮತ್ತೆ ಬರುವುದನ್ನು ಸೂಚಿಸುತ್ತದೆ. "ಎಲ್ಲಾ ಜನರಿಗೆ ನ್ಯಾಯತೀರಿಸಲು ಆತನು ಬರುವಾಗ" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದಾಗಿದೆ.

ಆತನಿಂದ ಹುಟ್ಟಿದವನಾಗಿದ್ದಾನೆ

"ದೇವರಿಂದ ಹುಟ್ಟಿದವನಾಗಿದ್ದಾನೆ" ಅಥವಾ "ನಮಗೆ ತೋರಿಸಿದ್ದಾನೆ"