2.1 KiB
2.1 KiB
ಯೇಸುವು ಕ್ರಿಸ್ತನಲ್ಲ ಎನ್ನುವವನು ಸುಳ್ಳಗಾರನಲ್ಲವಾದರೆ ಸುಳ್ಳುಗಾರನು ಬೇರೆ ಎಲ್ಲಿದ್ದಾನೆ?
ಸುಳ್ಳುಗಾರರು ಯಾರು ಎಂಬದನ್ನು ತಿಳಿಸುವುದಕ್ಕಾಗಿ ಯೇಸು ಕ್ರಿಸ್ತನು ಅಲಂಕಾರಿಕ ಪ್ರಶ್ನೆಯನ್ನು ಬಳಸಿದ್ದಾನೆ. ಇದನ್ನು ಉತ್ತರವಿರುವ ಪ್ರಶ್ನೆಯ ಹಾಗೇ ಭಾಷಾಂತರ ಮಾಡಬಹುದಾಗಿದೆ: "ಸುಳ್ಳುಗಾರನು ಯಾರು? ಯೇಸುವು ಕ್ರಿಸ್ತನಲ್ಲ ಎನ್ನುವವನೇ ಸುಳ್ಳುಗಾರನಾಗಿದ್ದಾನೆ." (ಆಲಂಕಾರಿಕ ಪ್ರಶ್ನೆ ನೋಡಿರಿ)
ಯೇಸುವು ಕ್ರಿಸ್ತನಲ್ಲ ಎಂದು ಹೇಳುತ್ತಾನೆ
"ಯೇಸುವೇ ಕ್ರಿಸ್ತನೆಂದು ಹೇಳಲು ನಿರಾಕರಿಸುತ್ತಾನೆ" ಅಥವಾ "ಯೇಸುವು ಕ್ರಿಸ್ತನಲ್ಲ ಎಂದು ಹೇಳುತ್ತಾನೆ."
ತಂದೆ ಮತ್ತು ಮಗನನ್ನು ನಿರಾಕರಿಸುತ್ತಾನೆ
"ತಂದೆ ಮತ್ತು ಮಗನ ವಿಷಯದಲ್ಲಿ ಸತ್ಯವನ್ನು ಹೇಳಲು ನಿರಾಕರಿಸುತ್ತಾನೆ" ಅಥವಾ "ತಂದೆ ಮತ್ತು ಮಗನನ್ನು ಅಲ್ಲಗಳೆಯುತ್ತಾನೆ" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದು.
ತಂದೆಗೆ ಸೇರಿದವನಲ್ಲ
"ತಂದೆಯನ್ನು ಅರಿಯದವನಾಗಿದ್ದಾನೆ"
ಮಗನಿಗೆ ಸೇರಿದವನು ಎಂದು ಒಪ್ಪಿಕೊಳ್ಳುತ್ತಾನೆ
"ಮಗನ ಬಗ್ಗೆ ಸತ್ಯವನ್ನು ಹೇಳುತ್ತಾನೆ"
ತಂದೆಗೆ ಸೇರಿದವನಾಗಿದ್ದಾನೆ
"ತಂದೆಯನ್ನು ಅರಿತವನಾಗಿದ್ದಾನೆ