# ಎಪ್ಪತ್ತು ಕೆಲವು ಆವೃತ್ತಿಗಳು "ಎಪ್ಪತ್ತೆರೆಡು" ಎಂದು ಹೇಳುತ್ತವೆ. ಇದನ್ನು ತಿಳಿಸುವ ಟಿಪ್ಪಣಿಯನ್ನು ಸಹ ನೀವು ಸೇರಿಸಿಕೊಳ್ಳಬೇಕಾಗುತ್ತದೆ. # ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು "ಅವರನ್ನು ಇಬ್ಬಿಬ್ಬರ ತಂಡವನ್ನಾಗಿ ಮಾಡಿ ಕಳುಹಿಸಿದನು" ಅಥವಾ "ಅವರನ್ನು ಒಂದು ಗುಂಪು ಮಾಡಿ ಅದರಲ್ಲಿ ಇಬ್ಬರನ್ನು ಕಳುಹಿಸಿದನು" # ಆತನು ಅವರಿಗೆ ಹೇಳಿದ್ದೇನೆಂದರೆ ಜನರು ಹೊರಗೆ ಹೋಗುವುದಕ್ಕೆ ಮೊದಲು ಇದು ಹೇಳಿದ್ದಾಗಿದೆ. ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದಾಗಿದೆ "ಆತನು ಅವರಿಗೆ ಹೇಳಿದ್ದೇನೆಂದರೆ" ಅಥವಾ "ಅವರು ಹೊರಗೆ ಹೋಗುವ ಮೊದಲು ಆತನು ಅವರಿಗೆ ಹೇಳಿದ್ದೇನೆಂದರೆ." # ಬೆಳೆಯು ಬಹಳ ಕೆಲಸಗಾರರು ಕಡಿಮೆ "ಬೆಳೆಯು ಬಹಳವಾಗಿದೆ ಆದರೆ ಕೆಲಸಗಾರರು ತುಂಬಾ ಕಡಿಮೆಯಿದ್ದಾರೆ." ಈ ರೂಪಕಾಲಂಕಾರದ ಅರ್ಥ ದೇವರಾಜ್ಯಕ್ಕೆ ಬರಲು ಅನೇಕರು ಸಿದ್ಧರಾಗಿದ್ದಾರೆ.