# ಅವರು ಮನಃಪೂರ್ವಕವಾಗಿ ಇದನ್ನು ಮರೆತುಬಿಡುತ್ತಾರೆ ಟೀಕೇಕಾರನು ಹೇಳುವುದೇನೆಂದರೆ ಸೃಷ್ಟಿಯ ಪ್ರಾರಂಭದಿಂದಲೂ ಏನೂ ಬದಲಾಗಿಲ್ಲ ಮತ್ತು ಅವರು ಉದ್ದೇಶಪೂರ್ವಕವಾಗಿಯೇ ಮರೆತುಹೋಗುವ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. # ಭೂಮಿಆಕಾಶಗಳು ನೀರಿನಿಂದ ಮತ್ತು ನೀರಿನ ಮೂಲಕವಾಗಿ ಬಹಳ ಸಮಯದ ಹಿಂದೆಯೇ ದೇವರ ವಾಕ್ಯದ ಮೂಲಕವಾಗಿ ಸ್ಥಾಪಿತವಾಗಿದೆ "ದೇವರು ಮಾತನಾಡಿದನು ಮತ್ತು ಆಕಾಶವು ಅಸ್ತಿತ್ವಕ್ಕೆ ಬಂದಿತು ಮತ್ತು ಭೂಮಿಯು ನೀರಿನೊಳಗಿಂದ ಬೇರ್ಪಟ್ಟಿತು ಹಾಗೂ ನೀರು ಹೋಗಿ ಒಣನೆಲವು ಕಾಣಿಸಿಕೊಂಡಿತು" # ಮತ್ತು ಆತನ ಮಾತುಗಳ ಹಾಗೂ ನೀರಿನ ಮೂಲಕವಾಗಿ ಆ ಸಮಯದಲ್ಲಿ ಲೋಕವು ಜಲಪ್ರಳಯಕ್ಕೆ ಒಳಗಾಯಿತು ಹಾಗೂ ನಾಶನವಾಯಿತು "ಲೋಕವನ್ನು ಉಂಟುಮಾಡುವುದಕ್ಕಾಗಿ ದೇವರು ಹೇಗೆ ತನ್ನ ಬಾಯಿ ಮಾತನ್ನು ಉಪಯೋಗಿಸಿದನೋ ಹಾಗೆಯೇ ಜಲಪ್ರಳಯದ ಮೂಲಕ ಇಡಿ ಲೋಕವನ್ನು ನಾಶಮಾಡಿದನು." # ಅದೇ ವಾಕ್ಯ "ದೇವರ ವಾಕ್ಯ." # ಮತ್ತು ಪರಲೋಕ ಹಾಗೂ ಭೂಲೋಕಗಳು ಬೆಂಕಿಯ ಮೂಲಕ ಸುಡಲ್ಪಡಲು ಕಾಯುತ್ತಿವೆ "ದೇವರ ವಾಕ್ಯವು ಭೂಮಿ ಆಕಾಶವನ್ನು ಬೆಂಕಿಯ ಮೂಲಕ ನಾಶನಕ್ಕೆ ಉಳಿಸಿವೆ." # ನ್ಯಾಯತೀರ್ಪಿನ ದಿನಕ್ಕಾಗಿ ಕಾಯ್ದಿರಿಸಲಾಗಿದೆ ಮತ್ತು ದೇವರಲ್ಲಿ ಭಯಭಕ್ತಿಯಿಲ್ಲದಿರುವ ಜನರ ನಾಶನಕ್ಕಾಗಿ ಕಾಯ್ದಿರಿಸಲಾಗಿದೆ ದೇವರು ಅನೀತಿವಂತರಿಗೆ ನ್ಯಾಯವಿಚಾರಿಸುವವರೆಗೂ ಭೂಮಿ ಆಕಾಶವನ್ನು ಉಳಿಸಲಾಗಿದೆ.