kn_tn/LUK/10/40.md

6 lines
1.5 KiB
Markdown
Raw Normal View History

2017-12-13 15:22:17 +00:00
# ನಿನಗೆ ಚಿಂತೆಯಿಲ್ಲವೋ
ಮನೆಯಲ್ಲಿ ಮಾಡಲು ಬಹಳಷ್ಟು ಕೆಲಸ ಇರುವಾಗ ಮರಿಯಳಿಗೆ ಬೋಧನೆಯನ್ನು ಕೇಳುವ ಅವಕಾಶವನ್ನು ಕರ್ತನು ಕೊಟ್ಟದ್ದಕ್ಕಾಗಿ ಮಾರ್ಥಳು ದೂರು ಕೊಡುತ್ತಿದ್ದಳು. ಆಕೆಯು ಕರ್ತನನ್ನು ಗೌರವಿಸುತ್ತಿದ್ದಳು ಆದ್ದರಿಂದ ತನ್ನ ದೂರನ್ನು ಸರಳಗೊಳಿಸಲು ಆಲಂಕಾರಿಕ ಪ್ರಶ್ನೆಯನ್ನು ಉಪಯೋಗಿಸಿದಳು. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ನಿನಗೆ ಯಾವ ಚಿಂತೆಯೂ ಇಲ್ಲ ಎಂಬದಾಗಿ ಅನ್ನಿಸುತ್ತದೆ." (ಆಲಂಕಾರಿಕ ಪ್ರಶ್ನೆ ನೋಡಿರಿ)
# ಅದು ಆಕೆಯಿಂದ ತೆಗೆಯಲ್ಪಡುವುದಿಲ್ಲ
ಅರ್ಥಗಳು ಏನಾಗಿರುವವೆಂದರೆ ೧) "ನಾನು ಆಕೆಯಿಂದ ಈ ಅವಕಾಶವನ್ನು ಕಸಿದುಕೊಳ್ಳುವುದಿಲ್ಲ" ಅಥವಾ ೨) "ಆಕೆಯು ತಾನು ಗಳಿಸಿಕೊಂಡಿರುವುದನ್ನು ಕಳೆದುಕೊಳ್ಳುವುದಿಲ್ಲ, ಯಾಕೆಂದರೆ ಆಕೆ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾಳೆ."