19 lines
2.8 KiB
Markdown
19 lines
2.8 KiB
Markdown
|
# (ಯೇಸು ಕ್ರಿಸ್ತನು ತನ್ನ ಶಿಷ್ಯರ ಎದುರಿನಲ್ಲಿ ನೇರವಾಗಿ ತಂದೆಯಾದ ದೇವರೊಂದಿಗೆ ಮಾತನಾಡಲು ಪ್ರಾರಂಭಿಸಿದನು.)
|
||
|
# ಭೂಪರಲೋಕಗಳ ಕರ್ತನು
|
||
|
|
||
|
"ಎಲ್ಲದರ ಮೇಲೆ ಮತ್ತು ಭೂಪರಲೋಕಗಳಲ್ಲಿರು ಎಲ್ಲವುಗಳಿಗೆ ಯಜಮಾನನು"
|
||
|
# ಈ ಕಾರ್ಯಗಳು
|
||
|
|
||
|
ಶಿಷ್ಯರಿಗೆ ಅಧಿಕಾರವನ್ನು ಕೊಟ್ಟದ್ದರ ಬಗ್ಗೆ ಯೇಸು ಕ್ರಿಸ್ತನು ಹಿಂದಿನ ವಚನದಲ್ಲಿ ನೀಡಿದ ಬೋಧನೆಯ ಬಗ್ಗೆ ಇವುಗಳ ತಿಳಿಸುತ್ತವೆ. "ಈ ಕಾರ್ಯಗಳು" ಎಂದು ಸುಲಭವಾಗಿ ಹೇಳಬಹುದಾಗಿದೆ ಮತ್ತು ಓದುಗರು ಇದರ ಅರ್ಥವನ್ನು ತಿಳಿದುಕೊಳ್ಳಬೇಕಾಗಿದೆ.
|
||
|
# ಜ್ಞಾನಿಗಳು ಮತ್ತು ತಿಳುವಳಿಕೆಯುಳ್ಳವರು
|
||
|
|
||
|
"ಜನರ ನಡುವೆ ಜ್ಞಾನಿಗಳು ಮತ್ತು ತಿಳುವಳಿಕೆಯುಳ್ಳವರು." ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ತಾವು ಜ್ಞಾನಿಗಳು ಮತ್ತು ತಿಳುವಳಿಕೆಯುಳ್ಳವರು ಎಂದು ಜನರಲ್ಲಿ ಆಲೋಚಿಸುವವರು." (ವ್ಯಂಗ್ಯ ನೋಡಿರಿ)
|
||
|
# ಚಿಕ್ಕಮಕ್ಕಳ ಹಾಗೆ, ತರಬೇತಿ ಇಲ್ಲದವರು
|
||
|
|
||
|
ಗ್ರೀಕ್ ನಲ್ಲಿ ಈ ಪದವು ತುಂಬಾ ಚಿಕ್ಕ ಮಕ್ಕಳನ್ನು ಸೂಚಿಸುತ್ತದೆ. ಅರ್ಥಗಳು ಏನಾಗಿರುವವೆಂದರೆ ೧) "ತರಬೇತಿಯಿಲ್ಲದವರು" ಅಥವಾ ೨) "ನಿಮ್ಮ ಸತ್ಯವನ್ನು ಸಿದ್ಧವಾಗಿ ಅಂಗೀಕರಿಸಿಕೊಳ್ಳುವವರು" (ಯುಡಿಬಿ).
|
||
|
# ಚಿಕ್ಕ ಮಕ್ಕಳಂತೆ
|
||
|
|
||
|
ಮಕ್ಕಳ ಹಾಗೆ ಬುದ್ದಿ ಮತ್ತು ತಿಳುವಳಿಕೆಯಿಲ್ಲದ ಜನರನ್ನು ಸೂಚಿಸಲು ಈ ಉಪಮೆಯನ್ನು ಬಳಸಲಾಗಿದೆ ಅಥವಾ ತಾವು ಬುದ್ದಿವಂತರು ಮತ್ತು ತಿಳುವಳಿಕೆಯುಳ್ಳವರು ಎಂದು ಗೊತ್ತಿಲ್ಲದಿರುವ ಜನರು. (ಉಪಮೆ ನೋಡಿರಿ)
|
||
|
# ಹೀಗೆ ಮಾಡುವುದೇ ಒಳ್ಳೇದೆಂದು ನಿನ್ನ ದೃಷ್ಟಿಗೆ ತೋರಿ
|
||
|
|
||
|
"ಯಾಕೆಂದರೆ ಹೀಗೆ ಮಾಡುವುದು ಒಳ್ಳೇದೆಂದು ನಿನಗೆ ತೋರಿದೆ"
|