kn_tn/LUK/10/01.md

12 lines
1.6 KiB
Markdown
Raw Normal View History

2017-12-13 15:22:17 +00:00
# ಎಪ್ಪತ್ತು
ಕೆಲವು ಆವೃತ್ತಿಗಳು "ಎಪ್ಪತ್ತೆರೆಡು" ಎಂದು ಹೇಳುತ್ತವೆ. ಇದನ್ನು ತಿಳಿಸುವ ಟಿಪ್ಪಣಿಯನ್ನು ಸಹ ನೀವು ಸೇರಿಸಿಕೊಳ್ಳಬೇಕಾಗುತ್ತದೆ.
# ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು
"ಅವರನ್ನು ಇಬ್ಬಿಬ್ಬರ ತಂಡವನ್ನಾಗಿ ಮಾಡಿ ಕಳುಹಿಸಿದನು" ಅಥವಾ "ಅವರನ್ನು ಒಂದು ಗುಂಪು ಮಾಡಿ ಅದರಲ್ಲಿ ಇಬ್ಬರನ್ನು ಕಳುಹಿಸಿದನು"
# ಆತನು ಅವರಿಗೆ ಹೇಳಿದ್ದೇನೆಂದರೆ
ಜನರು ಹೊರಗೆ ಹೋಗುವುದಕ್ಕೆ ಮೊದಲು ಇದು ಹೇಳಿದ್ದಾಗಿದೆ. ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದಾಗಿದೆ "ಆತನು ಅವರಿಗೆ ಹೇಳಿದ್ದೇನೆಂದರೆ" ಅಥವಾ "ಅವರು ಹೊರಗೆ ಹೋಗುವ ಮೊದಲು ಆತನು ಅವರಿಗೆ ಹೇಳಿದ್ದೇನೆಂದರೆ."
# ಬೆಳೆಯು ಬಹಳ ಕೆಲಸಗಾರರು ಕಡಿಮೆ
"ಬೆಳೆಯು ಬಹಳವಾಗಿದೆ ಆದರೆ ಕೆಲಸಗಾರರು ತುಂಬಾ ಕಡಿಮೆಯಿದ್ದಾರೆ." ಈ ರೂಪಕಾಲಂಕಾರದ ಅರ್ಥ ದೇವರಾಜ್ಯಕ್ಕೆ ಬರಲು ಅನೇಕರು ಸಿದ್ಧರಾಗಿದ್ದಾರೆ.