16 lines
1.8 KiB
Markdown
16 lines
1.8 KiB
Markdown
|
# (ಯೇಸು ಕ್ರಿಸ್ತನು ಭವಿಷ್ಯದ ವಿಷಯವಾಗಿ ತನ್ನ ಶಿಷ್ಯರೊಂದಿಗೆ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.)
|
||
|
# ನಿಮ್ಮ ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಳ್ಳಿರಿ
|
||
|
|
||
|
"ನಿಮ್ಮನ್ನು ದೃಢಪಡಿಸಿಕೊಳ್ಳಿರಿ" ಅಥವಾ "ದೃಢವಾಗಿ ತೀರ್ಮಾನಿಸಿಕೊಳ್ಳಿರಿ"
|
||
|
# ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ಮುಂದಾಗಿ ಯೋಚಿಸಬೇಡಿರಿ
|
||
|
|
||
|
"ಆರೋಪಗಳಿಗೆ ವಿರುದ್ಧವಾಗಿ ಏನು ಮಾತನಾಡಬೇಕೆಂದು ಮೊದಲೇ ತೀರ್ಮಾನಿಸಿಕೊಳ್ಳಬೇಡಿರಿ’
|
||
|
# ಮಾತುಗಳು ಮತ್ತು ಜ್ಞಾನ
|
||
|
|
||
|
"ವಿವೇಕದ ಮಾತುಗಳು" ಅಥವಾ "ಬುದ್ಧಿಯ ಮಾತುಗಳು." (ಹೆಂಡಿಡೇಸ್ ನೋಡಿರಿ)
|
||
|
# ನಾನು ನಿಮಗೆ ಮಾತುಗಳು ಮತ್ತು ಜ್ಞಾನವನ್ನು ಕೊಡುವೆನು
|
||
|
|
||
|
"ನೀವು ಹೇಳಬೇಕಾಗಿರುವ ಜ್ಞಾನದ ಮಾತುಗಳನ್ನು ನಾನೇ ನಿಮಗೆ ತಿಳಿಸುವೆನು"
|
||
|
# ನಿಮ್ಮ ವಿರೋಧಿಗಳೆಲ್ಲರೂ ಎದುರುನಿಲ್ಲುವುದಕ್ಕೂ ಎದುರು ಮಾತಾಡುವುದಕ್ಕೂ ಆಗುವುದಿಲ್ಲ
|
||
|
|
||
|
ಇದರ ಅರ್ಥ "ಈ ಮಾತುಗಳಿಗೆ ವಿರುದ್ಧವಾಗಿ ವಾದ ಮಾಡಲು ನಿಮ್ಮ ವಿರೋಧಿಗಳಿಂದ ಆಗುವುದಿಲ್ಲ ಅಥವಾ ಈ ಮಾತುಗಳು ತಪ್ಪು ಎಂದು ಹೇಳಲೂ ಆಗುವುದಿಲ್ಲ."
|